• Tue. Jul 23rd, 2024

Month: September 2021

  • Home
  • ಅನಾಥ ಹೆಲ್ಮೆಟ್ (ಶಿರಸ್ತ್ರಾಣ)

ಅನಾಥ ಹೆಲ್ಮೆಟ್ (ಶಿರಸ್ತ್ರಾಣ)

ದ್ವಿಚಕ್ರ ಗಾಡಿ ಮೇಲೆ ಕುಳಿತು ಎಕ್ಸಲೇಟರ್ ಹಿಡಿದಾಗ ವೇಗಕ್ಕೆ ಹುಮ್ಮಸ್ಸು.ಕಣ್ಣು ಮುಚ್ಚುವುದರಲ್ಲಿ ಗಾಡಿಮಾರು ಮೈಲ್ಲಿಯಾಚೆ.ಎದೆಯಲ್ಲಿ ಮುಂದಿನ ದಾರಿ ಅಂದುಕೊಂಡ ಸಮಯಕ್ಕು ಮೊದಲು ತಲುಪಬೇಕೆಂಬ ಉತ್ಸಾಹ. ಕೆಲವರು ಅದೇ ಗುಂಗಿನಲ್ಲಿ ಗಾಡಿ ಏರುತ್ತಾರೆ. ಇನ್ನು ಕೆಲವರು ಗಾಡಿಯ ಹಿಂದೆ ತನ್ನ ಪ್ರೇಯಸಿ ತಬ್ಬಿ…

ಮತಾಂತರದ ಅವಾಂತರ ಅಸ್ತಿತ್ವಕ್ಕೆ ಗಂಡಾಂತರ:

ರಾಜ್ಯದಲ್ಲಿ ಮತ್ತೆ ಮತಾಂತರದ ಸುದ್ದಿ ಸದ್ದು ಮಾಡುತ್ತಿದ್ದು ಯಾವ ಮಟ್ಟಿಗೆ ಇದು ಸುದ್ದಿಯಾಗಿದೆ ಎಂದರೆ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಇದರ ಕುರಿತು ಚರ್ಚಿಸಿ ಸರ್ಕಾರ ಈ ಪಿಡುಗಿನ ವಿರುದ್ಧ ಕಠಿಣ ಕ್ರಮ ಮತ್ತು ಕಾನೂನು ರೂಪಿಸಬೇಕೆಂದು ಒತ್ತಾಯಿಸಿದ್ದು ಸಮಸ್ಯೆಯ ಗಂಭೀರತೆಗೆ…

ಆರೋಗ್ಯ-ಸೌಂದರ್ಯ

1.ಬಟಾಣಿ ಹಿಟ್ಟನ್ನು ಹಾಲಿನಲ್ಲಿ ಬೆರೆಸಿ ಮುಖ ತೊಳೆದರೆ ಚರ್ಮದ ಮೇಲಿನ ಕಲೆಗಳು ಕಾಣದಂತಾಗುವುದು. 2.ಬಿಳಿ ಈರುಳ್ಳಿ ರಸವನ್ನು ಅರಿಶಿನ ಪುಡಿಯಲ್ಲಿ ಕಲಸಿ ಹಚ್ಚುತ್ತಿದ್ದರೆ ಕಜ್ಜಿ ತುರಿಕೆ ಮೊದಲಾದ ಚರ್ಮ ರೋಗಗಳು ನಿವಾರಣೆ ಆಗುವುದು. 3. ಹಸಿ ಮೂಲಂಗಿಯ ಸೇವನೆಯಿಂದ ಗಂಟಲು ನೋವು…

ಅರಿಯದ ಹೆಣ್ಣಲ್ಲ.. ಹರೆಯದ ಹೆಣ್ಣು !

ಓ..ಅವಿವೇಕಿ ಮನುಜನೆಅರಿವಿಗೆ ಬಾರದೆ ಆಡಿದ ಮಾತಿಗೆಕ್ಷಮೆ ಇಲ್ಲ ಎನ್ನುವುದನ್ನು ಮರೆತೆಯಾ..? ಅರಿಯದೆ ಏನನ್ನು ನುಡಿಯಬೇಡ ನಾಲಿಗೆಯೆನಿನ್ನ ಪ್ರತಿಯೊಂದು ಮಾತನ್ನು ಮೆಚ್ಚಲು.ಪ್ರೀತಿ ತುಂಬಿದ ಭಾವನೆಗಳಿಗೆ ಸ್ಪಂದಿಸಲುಅರಿಯದೆ ನುಡಿದರೆಅರಿತುಕೊಳ್ಳಲು ಅವಳು ಹಿಂದಿನಂತೆ..ಅರಿಯದ ಹೆಣ್ಣಲ್ಲ.. ಹರೆಯದ ಹೆಣ್ಣು ! ವಿಷ್ಣು ಪ್ರಿಯ ಚೇತನ್✍

‘ನಗು’ವಿನ ಜೊತೆಯಾಗಿ

ಮೂಲತ: ಬೆಂಗಳೂರಿನ ಯಲಹಂಕದವರಾದ ರಘು ಅವರದು ನೇಯ್ಕಾರರ ಕುಟುಂಬ.ಆದರೆ ಬದುಕು ಸಾಗಿಸಲು ಆರಿಸಿಕೊಂಡಿದ್ದು ಚಾಲಕ ವೃತ್ತಿಯನ್ನು.ಪ್ರಯಾಣದಲ್ಲಿ ಬದುಕಿನ ದಿಕ್ಕು ಬದಲಾಗಿ ಹೊರಳಿದ್ದು ಬೇರೊಂದು ಕಡೆಗೆ ನಿರ್ಗತಿಕರು,ವಯೋವೃದ್ಧರು,ತುತ್ತು ಅನ್ನಕ್ಕೆ ಭಿಕ್ಷೆ ಬೇಡುವವರನ್ನು ರಸ್ತೆಯಲ್ಲಿ ಕಂಡಾಗ ರಘು ಅವರ ಹೃದಯ ಮರುಕ ಪಟ್ಟಿ ಮುಮಲ್ಲು…

ಪ್ರೀತಿ ತಿರಸ್ಕರಿಸಿದ ಮೊಬೈಲ್

ಚೌಕಟ್ಟು ಇರದ ಹೇಳದೆ ಹುಟ್ಟುವ ಪ್ರೀತಿ ಮನಸ್ಸಿನ ಭಾವನೆಗಳು ಬೆಸೆಯುವ ಹೃದಯ ಸಂಗಮವಾಗುವ ಘಳಿಗೆ.ಆಗ ಸ್ನೇಹ, ಸಣ್ಣ ಮುನಿಸು, ಕಾಳಜಿಯೊಂದಿಗೆ ನೆಡೆಯುವ ಸಹಜ, ಸುಂದರ ಮನಸ್ಸುಗಳ ಬೆಸುಗೆಯ ಭಾವವೆ ಪ್ರೀತಿ. ಮೊಳಕೆಯೊಡೆದು ಚಿಗುರೊಡೆಯುವ ಪ್ರೀತಿಯ ಕಾಲಘಟದಲ್ಲಿ ಪರಸ್ಪರ ಒಳ್ಳೆಯ ಕೇಳುಗರಾಗಿ ತಾಳ್ಮೆ…

ಕನ್ನಡದ ಕಂಪು

ಕನ್ನಡದ ಕವಿ ಮಹಾಲಿಂಗ ರಂಗ ಹೇಳುತ್ತಾರೆ. ಸುಲಿದ ಬಾಳೆಯ ಹಣ್ಣಿನಂದ ದಿಕಳೆದ ಸಿಗುರಿನ ಕಬ್ಬಿನಂದ ದಿಅಳಿದ ಉಷ್ಣದ ಹಾಲಿನಂದ ದಿ ಆಹಾ… ಎಂಥಾ ಮಾತು.. ಜನಸಾಮಾನ್ಯರಿಗೂ ಅರ್ಥವಾಗುವ ಪದಗುಚ್ಛ ಈತನದು. ನಮ್ಮ ಕನ್ನಡ ನುಡಿಯ ಬಗ್ಗೆ ಮೇಲಿರುವ ಈತನಸಾಲುಗಳು ಅಮೋಘವಾದದ್ದು. ಮಹಾಲಿಂಗರಂಗ…

ಇತಿಹಾಸಕ್ಕೆ ಸಾಕ್ಷಿ ದಾದ ಹುಟ್ಟು ಹಬ್ಬ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರಥಮ ಬಾರಿಗೆ ದಾದ ಡಾ.ವಿಷ್ಣುವರ್ಧನ್ ಅವರ ಆರು ಅಡ್ಡಿ ಎತ್ತರದ ಭಾವ ಚಿತ್ರಕ್ಕೆ ಅಭಿಮಾನಿಗಳ ಹುಟ್ಟು ಹಬ್ಬದ ಆಚರಣೆಗೆ ಸೆಪ್ಟೆಂಬರ್ 18 ಸಾಕ್ಷಿಯಾಯಿತು. ಬಿದ್ದ ಜಾಗದಲ್ಲಿ ಎದ್ದು ನಿಲ್ಲಬೇಕೆಂಬ ಮಾತಿನಂತೆ ದಾದ ಅವರಿಗೆ ಸಿಗಬೇಕಾದ ಗೌರವ…

ಮಾದಕತೆ( ಡ್ರಗ್ಸ್) ಬೆಂಗಳೂರಿಗೆ ಆಪತ್ತು.

ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಸುಂದರ ನಗರಿ ಸುರಕ್ಷಿತವಾದ ನಗರಿ, ಅಂತ ಹೆಸರು ಮಾಡಿದ್ದ ನಮ್ಮ ಕೆಂಪೇಗೌಡರ ಕನಸಿನ ನಗರವಾದ ಬೆಂಗಳೂರು ಇತ್ತೀಚೆಗೆ ಮಾದಕವಸ್ತು ಕಳ್ಳಸಾಗಣೆದಾರರು ಮಾದಕವಸ್ತು ಸೇವಿಸುವವರು ಮತ್ತು ಮಾದಕ ವಸ್ತುವನ್ನು ಉತ್ಪಾದಿಸುವವರ ನೆಚ್ಚಿನ ತಾಣವಾಗಿ ಮಾರ್ಪಟ್ಟಿರುವುದು ಕೇವಲ ಬೆಂಗಳೂರು…

ಯಾಕೆ ಪುಟ್ಟಿ ನೀನು ಬರಲಿಲ್ಲ ಅಂದ್ರು ವಿಷ್ಣು ಸರ್!

ಕನ್ನಡ ಭಾಷೆ ಎಷ್ಟು ಚಂದವೋ ಕನ್ನಡ ಇವರ ಧ್ವನಿಯಲ್ಲಿ ಕೇಳುವುದು ಅಷ್ಟೇ ಚಂದ.ಪರಿಶುದ್ಧ ಕನ್ನಡದಷ್ಟೆ ಪರಿಶುದ್ಧ ಮನಸ್ಸು ,ಸಮಯ ಶಿಸ್ತಿನ ಜೊತೆಗೆ ಸ್ಪಂದಿಸುವ ಗುಣ ನಮ್ಮ ಸಂಸ್ಕೃತಿಗೆ ಕಳಶಪ್ರಾಯರಾಗಿರುವ ನಮ್ಮ ನೆಲದ ಕನ್ನಡಮ್ಮನ ಹೆಂಗರಳು ಅಪರ್ಣಾ ವಸ್ತಾರೆ. ಅಪರ್ಣಾ ಅವರ ತಂದೆ…