• Wed. Jul 17th, 2024

Month: October 2021

ಶಾಪ

ಅರಿವಿಲ್ಲದೆ ಜೀವದ ಜೊತೆ ಬೆರೆತು ಮತ್ತಾಗುವೆ.ನಾನಿರುವುದು ಕೈ ಬೆರಳಿನ ಮಧ್ಯೆ ತುಟಿಯ ಮೇಲೆ ಕ್ಷಣ ಹೊತ್ತಷ್ಟೆ ,ಉದುರಿ ಹೋದರು ನೆಲಕ್ಕೆ ಗೊಬ್ಬರವಾಗದ ಹುಟ್ಟು.ನನ್ನ ತಾಕತ್ತೇನಿದ್ದರು ಜೀವದೊಳಗೆ ಅರಿವಿಗೆ ಬಾರದ ಹಾಗೆ.ನೋವು,ಸಂತೋಷ ಎಲ್ಲದರೊಳಗು ನಾನು ಭಾಗಿ.ಕಿಡಿಯಾದರು ಸುಡುವೆ ಅವರೊಳಗಿನ ನೋವನ್ನು,ತೆರೆಯದೆ ಮನಸ್ಸಿನ ಕದವನ್ನು.…

ಕಾಡುವ ಪ್ರೀತಿ(ನೈಜ ಘಟನೆ) ಸಂಚಿಕೆ-4

ಮೊಟ್ಟಮೊದಲು ಗಾರ್ಮೆಂಟ್ಸ್ ನಲ್ಲಿ ಹೆಲ್ಪರ್ ಕೆಲಸಕ್ಕೆ ಸೇರುತ್ತಾನೆ. ತನ್ನ ಸಹಚರರ ಜೊತೆ ಚೆನ್ನಾಗಿ ಕೆಲಸವನ್ನು ಕೂಡ ಮಾಡುತ್ತಿರುತ್ತಾನೆ..ಹೀಗಿರಬೇಕಾದರೆ ಅವನ ಮೇಲ್ಮಟ್ಟದ ಕೆಲ ವ್ಯಕ್ತಿಗಳು ನಮ್ಮ ಕಥಾನಾಯಕನ ನಿಯತ್ತಿನ ಕೆಲಸವನ್ನು ನೋಡಿ ಜೊತೆಗೆ ಅನ್ಯಾಯವನ್ನು ಎದುರಿಸುವ ಗುಣವನ್ನು ನೋಡಿ ಖುಷಿಪಟ್ಟರೂ ತಮ್ಮ ಕಳ್ಳ…

ಯುವರತ್ನ ಅಸ್ತಂಗತ

ನೆನ್ನೆ ಶುಕ್ರವಾರ ಕನ್ನಡ ಚಿತ್ರರಂಗಕ್ಕೆ ಹಾಗೂ ಸಮಸ್ತ ಕರ್ನಾಟಕದ ಕಲಾಭಿಮಾನಿಗಳಿಗೆ  ಕರಾಳ ಶುಕ್ರವಾರವಾಗಿ ಪರಿಣಮಿಸಿದ್ದು, ಕಾರಣ ಚಿತ್ರರಂಗದಲ್ಲಿ ದೊಡ್ಮನೆ ಎಂದು ಹೆಸರುವಾಸಿಯಾಗಿರುವ ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬದ ಕೊನೆಯ ಕೊಂಡಿ ಹಾಗೂ ಡಾಕ್ಟರ್ ರಾಜ್ ಕುಮಾರ್ ಕೊನೆಯ ಪುತ್ರ ‘ಪುನೀತ…

ದೇಹ ಸೋಲಿಸುವುದೆಲ್ಲಿ?

ಎಲ್ಲವು ನಮ್ಮೊಳಗಿದೆ ಪ್ರಾಚೀನ ಆಯುರ್ವೇಧ ಪದ್ಧತಿ ಯೋಗ ನಮ್ಮ ಪೂರ್ವಿಕರ ಬಳುವಳಿ.ನಮ್ಮ ನೆಲದ ಮಣ್ಣೊಳಗೆ ಹರಡಿದೆ, ಆದರೆ ಪಾಶ್ಚಾತ್ಯದ ಆಧುನಿಕತೆ ಸೋಗಿಗೆ ಆರೋಗ್ಯ ಕ್ಷೀಣಿಸಿ ಸಾವಿಗೆ ಹತ್ತಿರವಾಗುತ್ತಿರುವುದು ದುರ್ಧೈವ. ನಮ್ಮ ದೇಹ ಪ್ರಕ್ರಿಯೆ ದೇಹ ದಂಡಿಸುವಿಕೆಗೆ ಯೋಗ ವರವಾಗಿದೆಯಾದರು ಆಧುನಿಕ ಬದುಕು…

‘ಬಾಂಗ್ಲಾ ಹಿಂದೂಗಳ ಗೋಳು ಕೇಳುವವರು ಯಾರು?

ಮುಸ್ಲಿಂ ಬಾಹುಳ್ಯದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ನಿರಂತರವಾಗಿ ಮುಂದುವರೆದಿದ್ದು, ಇದೇ ತಿಂಗಳು 18 ನೇ ತಾರೀಖಿನಂದು ಜಗತ್ತಿನಾದ್ಯಂತ ಹಿಂದುಗಳು ಸಂಭ್ರಮದಿಂದ ದಸರಾ ಹಬ್ಬವನ್ನು ಆಚರಿಸುತ್ತಿರುವಾಗ, ಬಾಂಗ್ಲಾದೇಶದ ಮತಾಂಧರು ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿ ದುರ್ಗೆ ಪೂಜೆಗಾಗಿ ನಿರ್ಮಿಸಿದ್ದ ಪೆಂಡಾಲ್ಗಳನ್ನು…

ಉರುಳಿ ಬಿದ್ದು ಗೆದ್ದರು

ಮೂಲತ: ಕೃಷಿಕರ ಕುಟುಂಬ ಅಪ್ಪ ಲಂಕ್ಯಪ್ಪ,ಅಮ್ಮ ನೀಲಮ್ಮ ,ತಾತ ರಂಗಣ್ಣ ಆ ಕಾಲದಲ್ಲಿ ಕಲೆಯಲ್ಲಿ ಆಸಕ್ತಿ ,ರಂಗಭೂಮಿಯಲ್ಲಿ ತೊಡಗಿಸಿಕೊಂಡವರು.ಅದರ ಬಳುವಳಿ ಚಿದಂಬರ ಪೂಜಾರಿ ಅವರ ಅಪ್ಪ ಸಾಮಾಜಿಕ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಆ ಬಣ್ಣದ ನಂಟು ಬಿಡದೆ ರಕ್ತಗತವಾಗಿ ಚಿದಂಬರ ಅವರಲ್ಲಿಯು…

“ಕಾಡುವ ಪ್ರೀತಿ ನೈಜ ಕಥೆ” ಕಳೆದ ಸಂಚಿಕೆ ಮುಂದುವರಿದ ಭಾಗ

ಸಂಚಿಕೆ -3ಪರೀಕ್ಷೆ ಫಲಿತಾಂಶ ಹೊರಬೀಳುತ್ತಿದ್ದಂತೆ ಅವನಿಗೆ ಅತ್ಯಾಶ್ಚರ್ಯ ಕಾರಣ ಓದಿನಲ್ಲಿ ಅವನಿಗೆ ಅಂತಹ ಆಸಕ್ತಿ ಇಲ್ಲದಿರುವುದು ಆದರೆ ಇಲ್ಲಿ ನೋಡಿದರೆ ತುಂಬಾ ಒಳ್ಳೆಯ ಅಂಕಗಳಿಂದ ತೇರ್ಗಡೆ ಹೊಂದಿದ್ದ. ಇದರ ಮೂಲ ಪರೀಕ್ಷೆಯ ಸಮಯದಲ್ಲಿ ಕಷ್ಟಪಟ್ಟು ಓದಿದ್ದು. ಮನೆಯವರೆಲ್ಲರಿಗೂ ಸಂತೋಷಕ್ಕಿಂತ ಆಶ್ಚರ್ಯ ಮೂರು…

ಟೊಮೆಟೋ

1. ಹಸಿ ಟೊಮೆಟೋ ಹಣ್ಣು ತಿನ್ನುವಾಗ ಬೀಜವನ್ನು ತೆಗೆದು ಹೊರಭಾಗ ತಿನ್ನುವುದು ಆರೋಗ್ಯಕ್ಕೆ ಉತ್ತಮ.2.ರಕ್ತವನ್ನು ಶುದ್ಧೀಕರಿಸುತ್ತದೆ.3.ಮಲಬದ್ಧತೆ ನಿವಾರಣೆಗೊಳ್ಳುವುದು.4.ಮುಖದ ಮೊಡವೆಗಳು ಮಾಯವಾಗುತ್ತವೆ.5.ಚರ್ಮದ ಕಾಂತಿ ಹೆಚ್ಚುತ್ತದೆ.6.ಜಠರ ಮತ್ತು ಕರುಳಿಗೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ.7.ಸಿಹಿಮೂತ್ರ ರೋಗಿಗಳಿಗೆ ಟೊಮೆಟೋ ಹಣ್ಣು ರಾಮಬಾಣ.8.ಟೊಮೆಟೋ ಹಣ್ಣು ತಿನ್ನುವುದರಿಂದ ವಾಂತಿ ನಿಲ್ಲುತ್ತದೆ.9.ಬಳಲಿಕೆ…

ಪೂಜಿಸಿಕೊಳ್ಳದ ಸಮಾಧಿಗಳು

ದುಡಿದ ಪುಡಿಗಾಸನ್ನು ಸಾಸಿವೆ ಡಬ್ಬಿಯೊಳಗೊ, ಹಾಸಿಗೆ ಕೆಳಗೊ ಇಟ್ಟು ಹೊರಗೆ ತೆಗೆಯುವಾಗ ಮುದುರಿ ಹೋದ ಗರಿ ಗರಿ ನೋಟು.ಅದನ್ನುಯಾರಿಗು ಕಾಣದ ಹಾಗೆ ತಂದು ಕೈಗಿಡುವ ಅಕ್ಕರೆಯಲ್ಲಿ ಬಾಗಿದ ಬೆನ್ನು ಹೊತ್ತ ಬೆವರ ಹನಿಯ ಪ್ರೀತಿಯ ಹೊದಿಕೆ ಆವರಿಸಿಕೊಂಡಿರುತ್ತೆ..ಮಕ್ಕಳು ಮೊಮ್ಮಕ್ಕಳೆಂಬ ಒಲವು.ಮಡಿಲಿಗೆ ಬರ…

ಮಾಯೆ !