• Wed. Jul 17th, 2024

Month: November 2021

  • Home
  • ವಯಸ್ಸು

ವಯಸ್ಸು

ಬರಿಗಾಲ ಅಕ್ಷರ ಸಂತ

🏵️ ಪದ್ಮಶ್ರೀಗೆ ಒಲಿದು ಬಂದ ಹಾಜಬ್ಬ ನಾಮಾಂಕಿತ ಹರೇಕಳದ ಬರಿಗಾಲ ಅಕ್ಷರ ಸಂತ 📖 “….ಜಿ ನಮಸ್ತೆ. ಢೇರ್ ಸಾರಿ ಬಧಾಯಿಯಾ ಆಪ್ಕೋ, ಆಪ್ ದೇಶ್ ಕೆ ಸಬ್ಸೆ ಬಡೀ ಪುರಸ್ಕಾರ್ ‘ಪದ್ಮಶ್ರೀ’ ಕೆ ಪಾತ್ರ ಹುಯೇ ಹೈ. ಅಗಲೇ ದಿನೋ…

ಪ್ರಕೃತಿಯ ಮುನಿಸು

ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಕೃತಿಯ ವೈಪರೀತ್ಯಗಳು ವಿಪರೀತವಾಗಿ, ಅತಿವೃಷ್ಟಿ ಮತ್ತು ಅತಿಯಾದ ವಾತಾವರಣದ ಬಿಸಿ,ಕಾಲ ಕಾಲಕ್ಕೆ ಆಗುವ ಋತುಮಾನಗಳಲ್ಲಿ ಬದಲಾವಣೆಯನ್ನು ತಂದಿದೆ. ಪ್ರಕೃತಿ ತಂದಿರುವ ಈ ಬದಲಾವಣೆಯಿಂದ ಭೂಮಿಯ ಎಲ್ಲ ಜೀವರಾಶಿಗಳು ಸಂಕಷ್ಟಕ್ಕೆ ಸಿಲುಕಿವೆ. ಇದೆಲ್ಲದರ ಹಿಂದೆ ಮಾನವನ ನಾಗರಿಕತೆ ನೇರವಾದ.…

ಮಂಜಲ್ಲಿ ಶಂಕರ ದರ್ಶನ

ಎಲ್ಲರ ಪ್ರೀತಿಯ ಶಂಕರ್ ನಾಗ್ ಅವರು ಕ್ರಿಯಾಶೀಲತೆ, ಹೊಸತನ,ಹೊಸ ಪ್ರಯೋಗದ ಜೊತೆಗೆ ಹೊಸ ಪ್ರತಿಭೆಗಳನ್ನು ಬಣ್ಣದ ಪರದೆಗೆ ಪರಿಚಯಿಸಿ ಬೆಳಕು ಮೂಡಿಸಿದ ಆವಿಷ್ಕಾರದ ಚಿಲುಮೆ. ಸಮಯದ ಮುಳ್ಳು ಸರಿದು ಹೋಗಿ ನವಂಬರ್ 9 ಕ್ಕೆ ಭರ್ತಿ 67 ನೆಯ ವರ್ಷದ ಹುಟ್ಟು.…

ಎಚ್ಚರ

ಪಾವನ ಪುನೀತ

ಅಣ್ಣಾವ್ರ ಮುದ್ದಿನ ಕಂದ ನೀವುಅನುಸರಿಸಿದ್ದು ಅವರದೇ ಗುಣಗಳನ್ನುಚಿತ್ರರಂಗದ ದೊಡ್ಡ ಶಕ್ತಿ ನೀವುಕಾಣದಂತೆ ಮಾಡಿದ್ದು ಸಾಮಾಜಿಕ ಸೇವೆಯನ್ನುಯಾಕೆ ಇಷ್ಟು ಬೇಗ ಅಗಲಿದರೆ ನಮ್ಮನ್ನು??ಬೇಕಿತ್ತು ನಿಮ್ಮಂತವರ ಆದರ್ಶ ಹಾದಿಗಳು ಇನ್ನೂಚಿಕ್ಕ ವಯಸ್ಸಿಗೆ ತೋರಿದಿರಿ ದೊಡ್ಡತನದ ನಡತೆಗಳನ್ನುಜೊತೆಗೆ ಅಣ್ಣಾವ್ರಲ್ಲಿದ್ದ ವಿನಯ-ವಿಧೇಯತೆಗಳನ್ನು ಕೊರಗಿದೆ.. ಸೊರಗಿದೆ ಕರುನಾಡಿನ ಜನತಾ…ನಮ್ಮೆಲ್ಲರ…

ಕಾಡುವ ಪ್ರೀತಿ ನೈಜ ಕಥೆ

ಕಳೆದ ಸಂಚಿಕೆ ಮುಂದುವರಿದ ಭಾಗ.. ಸಂಚಿಕೆ -5 ಮದುವೆ ಮಾಡಿಸಲು ಮುಂದಾದ ಕಥಾನಾಯಕನ ಯೋಚನೆ ಏನೆಂದರೆ.. ಒಪ್ಪಿದ ಹುಡುಗ-ಹುಡುಗಿ ಓಡಿ ಹೋಗಿ ಮದುವೆಯಾದರೆ ಭವಿಷ್ಯದ ಕಷ್ಟ ಕಾರ್ಪಣ್ಯಗಳಿಗೆ ಸಿಲುಕುತ್ತಾರೆ ಎಂದು ನಮ್ಮ ಕಥಾನಾಯಕ ಅವರನ್ನು ಕದ್ದು ಮದುವೆ ಮಾಡಿಸದೆ ಹುಡುಗ-ಹುಡುಗಿಯ ಕುಟುಂಬಗಳೊಂದಿಗೆ…

ಸಾವಿಲ್ಲದ ಹುಟ್ಟು

ಹುಟ್ಟು ಕುತೂಹಲವಾದರೆ ಸಾವು ಜೀವಂತಿಕೆಯ ಕುರುಹು ಹಾಗೂ ಆಕಸ್ಮಿಕ.ನೂರರಲ್ಲಿ ಒಂದಾಗುವಸಾವಿನ ನಿರ್ಗಮನಕ್ಕೆ ಆಯಸ್ಸು ಕಡಿಮೆ.ಕಣ್ಮರೆಯಲ್ಲಿ ಜೀವಂತಿಕೆ ಉಳಿಸಿ ಹುಟ್ಟಾಗಿ ಹೀಗೆ ಬದುಕಬೇಕೆಂದು ಬಿಟ್ಟು ಹೋಗುವುದಿದೆಯಲ್ಲ ಅದು ಕರೆದ್ಯೊಯ್ದ ವಿಧಿಗೆ ಪಾಠ, ಸವಾಲು.ಹಲವು ಹೃದಯಗಳು ಸುಟ್ಟು ,ಬೆಳಗಿದ ದೀಪಗಳಿಗು ಬೇಸರದ ಕತ್ತಲು. ನಮ್ಮನ್ನು…