• Tue. Jul 23rd, 2024

Month: December 2021

“ನಾಯಿ ಇದೆ ಎಚ್ಚರಿಕೆ”

ನಾವು ಸಾಮಾನ್ಯವಾಗಿ ಮನೆಯ ಮುಂದೆ ಗೇಟಿನ ಬಳಿ ‘ನಾಯಿ ಇದೆ ಎಚ್ಚರಿಕೆ’ ಎನ್ನುವ ನಾಮ ಫಲಕ ಕಂಡಾಗ ಹಿಂಜರಿಕೆಯಿಂದ ಹೆಜ್ಜೆ ಇಡುವುದನ್ನು ನೋಡಿದ್ದೇವೆ.ಅಂತಹದ್ದೆ ಶೀರ್ಷಿಕೆ ಹೊತ್ತ ಚಿತ್ರ ತಯಾರಾಗುತ್ತಿದೆ. ಚಿತ್ರದಲ್ಲಿ ಶೇಖಡ 70 ರಷ್ಟು ಭಾಗ ಹಾಸ್ಯವೆ ತುಂಬಿದೆ ಉಳಿದ 30…

ಕಾಡುವ ಪ್ರೀತಿ ನೈಜ ಕಥೆ..ಮುಂದುವರಿದ ಭಾಗ

ಸಂಚಿಕೆ -7 ಬಲವಾದ ನಿರ್ಧಾರವೆಂದರೆ… ತಾನಿದ್ದ ಊರಿನಲ್ಲಿ ಕೆಲಸ ಮಾಡೋಣವೆಂದರೆ ಸಾಕಷ್ಟು ಸಮಸ್ಯೆಗಳಿಂದ ಇರುವ ಕೆಲಸವನ್ನೇ ತೊರೆಯ ಬೇಕಾಗಿ ಬರುತ್ತಿತ್ತು… ಆದ್ದರಿಂದ ಮನೆಯಲ್ಲಿ ಕಥಾನಾಯಕನ ಬಗೆಗೆ ಅಸಮಾನತೆ… ಅಸಡ್ಡೆ… ಕೋಪ… ಎಲ್ಲವೂ ಒಮ್ಮೆಲೆ ಭುಗಿಲೇಳುತ್ತಿದ್ದವು. ತಂದೆಯ ಕಷ್ಟ ಸ್ಥಿತಿ… ತಾತನ ಮನೆಯ…

ಎಂ ಇ ಎಸ್ ಕಿತಾಪತಿ

ದಶಕಗಳಷ್ಟು ಹಳೆಯದಾದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿವಿವಾದ ಕಳೆದ ವಾರ ಮತ್ತೊಮ್ಮೆ ಮುನ್ನೆಲೆಗೆ ಬಂದು ಎರಡು ರಾಜ್ಯಗಳಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ. 1950 ರಿಂದ ಪ್ರಾರಂಭವಾದ ಈ ಗಡಿ ವಿವಾದ ಇನ್ನೂ ಇತ್ಯರ್ಥಗೊಳ್ಳದೆ ಉಳಿದಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ…

ಜನರಲ್ ಬಿಪಿನ್ ರಾವತ್ ಅಗಲಿಕೆ:

ಭಾರತೀಯ ರಕ್ಷಣಾ  ಸಿಬ್ಬಂದಿಯ ಮೊಟ್ಟ ಮೊದಲನೆಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಡಿಸೆಂಬರ್ 8 ನೇ ತಾರೀಖಿನಂದು ತಮಿಳುನಾಡಿನ ವೆಲ್ಲಿಂಗ್ಟನ್ ಹತ್ತಿರ ಕುನೂರ್ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಸೈನ್ಯ ಹೆಲಿಕ್ಯಾಪ್ಟರ್ ಅಪಘಾತದಲ್ಲಿ  ನಮ್ಮನ್ನೆಲ್ಲ ಅಗಲಿದರು.  ಅವರ ಅಗಲಿಕೆ ದೇಶಕ್ಕೆ ಒಂದು ತುಂಬಲಾರದ…

ಕಾಡುವ ಪ್ರೀತಿ ನೈಜ ಕಥೆ.. ಮುಂದುವರಿದ ಭಾಗ.

ಸಂಚಿಕೆ -6 ಮಹತ್ತರ ತಿರುವು ಎಂದರೆ ಕಥಾನಾಯಕನಲ್ಲಾದ ಸನ್ನಿವೇಶಗಳ ಅರಿವು. ಕಥಾನಾಯಕನಿಗೆ ಮನೆಯಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತ ಹೋಗುತ್ತವೆ… ಅದೇನಂದರೆ ಹಳ್ಳಿಯಲ್ಲಿ ಮಳೆಯನ್ನೇ ನಂಬಿ ಬೇಸಾಯ ಮಾಡಿಕೊಂಡಿದ್ದ ತಂದೆಯವರಿಗೆ ಮಳೆ ಚೆನ್ನಾಗಿ ಬಿದ್ದರಷ್ಟೆ ಬೆಳೆ ಇಲ್ಲದಿದ್ದರೆ.. ಹೊಲದಲ್ಲಿ ಎಷ್ಟೆಲ್ಲಾ ಕಷ್ಟಪಟ್ಟು ದುಡಿದರೂ ವ್ಯವಸಾಯ..…

ನಗುವಿನ ಕನವರಿಕೆ ‘ಸಖತ್’

ಕಣ್ಣಿದ್ದು ಟಿವಿ ನಿರೂಪಕಿಯ ಮೇಲಿನ ಅಭಿಮಾನ ಪ್ರೀತಿಗೆ ಕುರುಡುನಾಗಿ ನಟಿಸುತ್ತ ,ಮಾಡದ ತಪ್ಪಿಗೆ ಮತ್ತೊಬ್ಬರ ಬದುಕಿಗೆ ಬೆಳಕಾಗಲು ಸಾಕ್ಷಿಯಾಗಿಕೋರ್ಟಿನ ಕಟೆ ಕಟೆಯ ಮುಂದೆ ನಿಲ್ಲುವ ನಾಯಕ.ಮಾತುಗಾರಿಕೆಯಲ್ಲಿ ವಕೀಲರನ್ನೆ ಮೀರಿಸಿ ನಗೆ ಉಕ್ಕಿಸುವ ಮಾತಿನ ಜಾದುಗಾರ. ಬಾಲ್ಯದಿಂದಲು ಗಾಯಕನಾಗಬೇಕೆಂಬ ಹಂಬಲ, ನಿದ್ದೆಯಲ್ಲು ಕನವರಿಕೆ,…