• Wed. Oct 2nd, 2024

Month: January 2022

  • Home
  • ಕಪ್ಪೆ ಚಿಪ್ಪು

ಕಪ್ಪೆ ಚಿಪ್ಪು

ಓಡುವ ಕುದುರೆಯಬೆನ್ನತ್ತಿ ಬೆಂಬಿಡದೆನಿಬ್ಬೆರಗಾಗಿ ನೋಡುತ್ತಿರುವೆಕಾತುರದಿ ಆಗಸದ ಕರಿ ಮೋಡಗಳ ಕಡೆಗೆ! ಗೆಳತಿ ನಿನಗಾಗಿ ಮಳೆ ಹನಿಯೊಂದುಕಪ್ಪೆ ಚಿಪ್ಪಿನೊಳಗೆಬಿದ್ದು ಮುತ್ತಾಗುವುದೆಂದು! •ಪುಷ್ಪಲತ ನಾಗರಾಜ ✍

ಭ್ರಷ್ಟಾಚಾರ ದೇಶದ ಪ್ರಗತಿಗೆ ಗ್ರಹಚಾರ.

ಸ್ವಾತಂತ್ರ್ಯ ಸಿಕ್ಕು ಸುಮಾರು 70 ವರ್ಷಗಳಾದರೂ ಭಾರತ ದೇಶಕ್ಕೆ ಅಭಿವೃದ್ಧಿ ಮತ್ತು ಪ್ರಗತಿ ಎಂಬುದು ಕನ್ನಡಿಯೊಳಗಿನ ಗಂಟಾಗಿ ಉಳಿದುಕೊಂಡಿದೆ. 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಈ ಸ್ವಾತಂತ್ರ್ಯವನ್ನು ಪಡೆಯಲು ಲಕ್ಷಗಟ್ಟಲೆ ಜನ ಹೋರಾಟದಲ್ಲಿ ಧುಮುಕಿ ಸಾಕಷ್ಟು ನೋವು ಮತ್ತು…

ದಾದ ದೇವರಾಗಿದ್ದೇಗೆ?

ದಾದ ಡಾ.ವಿಷ್ಣುವರ್ಧನ್ ಅವರ ಸಂದೇಶ ಸಾರುವಂತಹ ಚಿತ್ರಗಳು ಅವರಲ್ಲಿನ ರಾಷ್ಟ್ರ ಪ್ರೇಮ,ರಾಷ್ಟ್ರ ಭಕ್ತಿ ನೋಡಿ ಶಾಲಾ ದಿನಗಳಲ್ಲಿ ಅವರವ್ಯಕ್ತಿತ್ವ ಮೈಗೂಡಿಸಿಕೊಂಡು ಅಭಿಮಾನಿಯಾದವರು.ಅವರ ಚಿತ್ರಗಳು ಅವರ ಮೇಲಿನ ಅಭಿಮಾನ,ಪೂಜ್ಯನೀಯ ಭಾವ ಆರಾಧಿಸುವ ಹಂತಕ್ಕೆ ಅಭಿಮಾನದ ಬೇರು ಹಬ್ಬಿ ಅದರ ಘಮಲು ಪಸರಿಸಿದ್ದು ನಿಜಕ್ಕೂ…