ಹೊದಿಕೆ:
ತಲೆಗೇರಿವೆ ಮೂಟೆಗಳಾಗಿಮೂರಂತಸ್ತಿನ ಕಟ್ಟಡಗಳುಹಮ್ಮು ಬಿಮ್ಮುಗಳ ಹೊತ್ತುಸಂಬಂಧಿಗಳ ಮುಂದೆ ತಲೆ ಎತ್ತಲು ಇಂದಲ್ಲ ನಾಳೆಹೊರ ಬರಬೇಕುಬಚ್ಚಿಟ್ಟು ,ಕೂಡಿಟ್ಟಿದ್ದು ತಾನೆ ತುಂಬಿದ ಮಣ್ಣುಹೊದಿಕೆಯಾಗಬೇಕಿಲ್ಲಿಆರಡಿ ಮೂರಡಿಯೊಳಗೆಮುಷ್ಠಿ ಮಣ್ಣು ಹರಡಿ ಏರಿದ್ದು ಮರೆತುಕಳಚಿ ನೆಡೆಯಬೇಕಿಲ್ಲಿಮತ್ಯಾರಿಗೊ ಬಿಟ್ಟು!
ಕಾಡುವ ಪ್ರೀತಿ ನೈಜ ಕಥೆ..ಮುಂದುವರಿದ ಭಾಗ.
ಸಂಚಿಕೆ -9 ಇದ್ದಂತೆ ಊರಿನಲ್ಲಿ ಸಿಹಿಯಾದ ಅನುಭವಗಳು ತನ್ನ ಸುತ್ತಮುತ್ತ ನಡೆಯುವುದಕ್ಕೆ ಆರಂಭವಾಗುತ್ತವೆ. ಅದೇನೆಂದರೆ ನಾಯಕ ಹೀಗೆ ತನ್ನ ಕೆಲಸಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದಾಗ….ಅವನ ಮನಸ್ಸನ್ನು ಕದಡುವಂತಹ ಒಂದು ಮುದ್ದಾದ ಹುಡುಗಿ ಇವನ ಕಣ್ಮುಂದೆ ಪ್ರತ್ಯಕ್ಷಳಾಗುತ್ತಲೇ ಇರುತ್ತಾಳೆ. ಇವನು ಕುಡಿ ನೋಟ ಬೀರಿ ಸುಮ್ಮನಾದರು…
ಭವ್ಯಾನುರಾಗ
ಸಂದರ್ಶನಕ್ಕೆಂದು ಕರೆ ಮಾಡಿದಾಗ ಮಾರನೆಯ ದಿನಸಮಯ ಮಧ್ಯಾಹ್ನ 1.30 ಘಂಟೆಗೆ ನಿಗಧಿಯಾಯಿತು.ಅದರಂತೆಯೆ ಕೊಟ್ಟ ಸಮಯಕ್ಕೆ ದೂರವಾಣಿ ಮೂಲಕ ಮಾತಿಗೆ ಜೊತೆಯಾದ ಭವ್ಯ ಅವರು ಮಾತಿನ ಅಂತರಂಗ ಬಿಚ್ಚಿಡುತ್ತ ಹೊರಟರು.ಅವರ ಮಾತಿನ ಪಯಣ ಅವರ ಮಾತುಗಳು ನಿಮ್ಮ ಮುಂದೆ. ನಾನು ಚಿತ್ರರಂಗ ಹಿನ್ನಲೆಯವಳಲ್ಲ…