• Tue. Jul 23rd, 2024

Month: May 2022

  • Home
  • ಅರುವಾಗ್ತಿದ್ದೀಯಾ ಮಗನೇ

ಅರುವಾಗ್ತಿದ್ದೀಯಾ ಮಗನೇ

ಅಲ್ಲೊಂದೂರಲ್ಲಿ ಊರಿಂದಾಚೆ ಒಂದಷ್ಟ್ ದೂರದಲ್ಲಿ ಭೂತಪ್ಪ ಇದ್ದಾನೆ. ಅವನನ್ನ ಮೀರಿ ನಡೆದವರು ಮೋಸ್ಟ್ಲಿ ಅಲ್ಯಾರು ಇರ್ಲಿಲ್ಲ. ಆ ಊರು ಹೆಚ್ಚು ಭಾಗ ಭೂತಪ್ಪನ ಮಾತಿನ ಮೇಲೆ ನಿಂತಿದೆ. ಭೂತಪ್ಪನ ಮಾತಿನಂತೆ ನಡೆದು ಭೂತಪ್ಪನಿಗೆ ಜೋಡಿ ಬಲಿ ಕೊಟ್ಟು ಅರಕೆ ತೀರಿಸಿಕೊಂಡವರೆಷ್ಟೋ… ಕಾಕತಾಳಿಯವೇನಲ್ಲ,…

ಮೋದಿ ಸರ್ಕಾರದ ಎಂಟು ವರ್ಷ ಜನತೆಗೆ ತಂದಿದೆಯೇ ಹರ್ಷ?.

ಇದೇ ಮೇ 26 ಕ್ಕೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು 8 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಎಂಟು ವರ್ಷಗಳ ಆಡಳಿತದ ಸಫಲತೆ ಹಾಗೂ ವಿಫಲತೆಯ ಕುರಿತು ಅವಲೋಕನವನ್ನು ಮಾಡಿದಾಗ ಈ ಸರ್ಕಾರ ಜನರ ಆಸೆ-ಆಕಾಂಕ್ಷೆಗಳನ್ನು ಮತ್ತು ಭರವಸೆಯನ್ನು ಈಡೇರಿಸುವಲ್ಲಿ…

ಅರ್ಧ ಹೊಟ್ಟೆ ಕನಿಕರದ ಲೂಟಿ

ಉಂಡು ಹೋದ ಕೊಂಡು ಹೋದ ಎನ್ನುವ ಸಾಲು ಇಲ್ಲಿ ಬೇರೆಯದೆ ರೀತಿ ಮರುಳು ಮಾಡಿ ದೋಚಿದ್ದು ಸತ್ಯ. ನಾವು ಗೊತ್ತಿಲ್ಲದೆ ಮರುಳಾಗೋದು ಒಂದೆಡೆಯಾದರೆ ಗೊತ್ತಿದ್ದು ಮರುಳಾಗೋದು ಕ್ಷಣ ಹೊತ್ತಲ್ಲಿ ನೆಡೆದು ಹೋಗುವ ಪ್ರಕ್ರಿಯೆ. ನಮ್ಮದಲ್ಲದ ವಸ್ತು ಬಹಳ ಬೇಗ ಆಕರ್ಷಿತವಾಗುತ್ತೆ ,ಕ್ಷಣಿಕಕ್ಕೆ…

ಕಾಶಿ ವಿಶ್ವನಾಥ ಮಂದಿರ ಮತ್ತು ಜ್ಞಾನವ್ಯಾಪಿ ಮಸೀದಿ ವಿವಾದ

ಹಿಂದೂಗಳ ಪವಿತ್ರ ಸ್ಥಾನವಾದ ವಾರಣಾಸಿ ಅಥವಾ ಕಾಶಿ ಎಂದು ಕರೆಯಲ್ಪಡುವ ಉತ್ತರಪ್ರದೇಶದ ಪವಿತ್ರ ಸ್ಥಾನ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಅದರಲ್ಲಿಯೂ ಕಾಶಿಯಲ್ಲಿ ಮರಣ ಹೊಂದಿದರೆ ಕೈಲಾಸ ಅನ್ನೋ ನಂಬಿಕೆ ಹಿಂದೂಗಳಲ್ಲಿ ಬಲವಾಗಿದೆ. ಎಷ್ಟೋ ಜನ ಮುಪ್ಪಾವಸ್ಥೆಯಲ್ಲಿ ತಲುಪಿದ ನಂತರ ಕಾಶಿಯಲ್ಲಿ…

ಅಪ್ಪಾ ಆಕಾಶ

ಎಚ್ಚರಿಕೆ ಗೋಡೆ ಪ್ರೀತಿಗೆ ಜಾಗ

ಇದು ಮನಸ್ಸುಗಳ ಸಂಗಮದ ಅಕ್ಷರಗಳ ಬೆಸುಗೆ.ಬೆರೆಯಲೊಪ್ಪದ ಮನಸ್ಸುಗಳಿಲ್ಲಿ ಅಕ್ಷರಗಳು ಒಂದಾಗಿಸಿ ಸಂಭ್ರಮ ಪಡುವ ಸಂತಸ ಘಳಿಗೆ. ಪ್ರೇಮಿಗಳು ಒಂದಾಗಿ ಬರೆದ ಹೆಸರುಗಳೆಷ್ಟೊ, ಕನವರಿಕೆಯ ಜೀವಗಳು ಮಾತನಾಡಲಾಗದೆ ಅಕ್ಷರಗಳಾಗಿ ಉಳಿಸಿ ಹೋದ ಕುರುಹು, ನಿತ್ಯ ಎಲ್ಲರ ಓದು. ಬಂದು ಹೋಗುವ ಪ್ರವಾಸಿ ತಾಣಗಳಲ್ಲಿ…