• Wed. Jul 17th, 2024

Month: June 2022

  • Home
  • ಮೌನ, ಸಂಬಂಧ, ಅಂತ:ಕರಣದ ಚಾರ್ಲಿ

ಮೌನ, ಸಂಬಂಧ, ಅಂತ:ಕರಣದ ಚಾರ್ಲಿ

ಮನುಷ್ಯ ಸಂಬಂಧಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮಾತುಬಾರದ ಅಂತ:ಕರಣದ ಜೀವ ಚಿತ್ರದಲ್ಲಿ ನೋಡುಗರನ್ನು ಮಾತನಾಡಿಸುತ್ತೆ ಅಲ್ಲಲ್ಲಿ ನಗಿಸಿ, ಮೌನವಾಗಿಸಿ ನೋಡುಗರ ಮನಸ್ಸೊಳಗೆ ಚಿರಸ್ಥಾಯಿ ನೆಲೆ. ಒಬ್ಬಂಟಿ ನಾಯಕ ನೆರೆ ಹೊರೆಯವರ ಪಾಲಿಗೆ ಹಿಟ್ಲರ್,ಕಾರಣ ಬಾಲ್ಯದಲ್ಲಿನ ಘಟನೆ ಮರೆಯಲಾಗದ ಗಾಯ, ಬದುಕಲ್ಲಿ ಅನಿರೀಕ್ಷಿತವಾಗಿ…

ಮಹಾ ರಾಜಕೀಯ ತಲ್ಲಣ

ಮಹಾರಾಷ್ಟ್ರದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು’ಮಹಾರಾಷ್ಟ್ರ ವಿಕಾಸ ಅಗಾಢಿ, ಸರ್ಕಾರವನ್ನು ಮುನ್ನಡೆಸುತ್ತಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದ 55 ಶಾಸಕರಲ್ಲಿ ನಲವತ್ತು ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಹಿರಿಯ ನಾಯಕರ ವಿರುದ್ಧ ಬಂಡೆದ್ದು, ಶಿವಸೇನೆಯ ಮತ್ತೊಬ್ಬ ಹಿರಿಯ ಶಾಸಕ…

ಅರುವಾಗ್ತಿದ್ದೀಯಾ ಮಗನೇ – ಸಂಚಿಕೆ – 5

ನಾನು ಕಳೆದ್ ವಾರ ಸಂಚಿಕೆ 4 ರ ಕೊನೆಯ ಹಂತದಲ್ಲಿ ಹೇಳಿದ ಹಾಗೆ ಈ ವಾರ ಇದರ ತಿಥಿ ಮಾಡಕ್ಕೆ ಆಗಲ್ಲ.ತಿಥಿ ಮುಂದೂಡಲಾಗಿದೆ…ಹಾ. ಸರಿ.- ಇವಾಗ ಸ್ವಲ್ಪ ಹಿಂದೆ ಹೋಗಣ. ಹಿಂದೆ ಅಂದ್ರೆ ಮೊದಲನೇ ಸಂಚಿಕೆಗೆ, ಮೊದಲನೇ ಸಂಚಿಕೆ ಕೊನೆಯಲ್ಲಿ ನಾನು…

ಕಣ್ತೆರೆದು ನೋಡಿ

ಎಲ್ಲವು ಇದೆ ಆದರೂ ಏನು ಇಲ್ಲ.ಬದಲಾಗಿದೆ ಬಹಳಷ್ಟು ಬೇಕಿರುವುದು ಬಿಟ್ಟು.ಹಸಿದ ಹೊಟ್ಟೆ ,ಹರಿದ ಬಟ್ಟೆ, ನಡುವೆ ಸುಳ್ಳಿನ ಕಂತೆನಮ್ಮಲಿನ ವ್ಯವಸ್ಥೆ. ಮಹಲ್ಲಿನ ಸೌಧದ ಒಳಗೆ ಐಶರಾಮಿ ಬೆಳಕು.ಹೊರಗೆ ಬೆಳಕಿದ್ದರು ಕಣ್ಣಿಗೆ ಕಾಣದಷ್ಟು ಕತ್ತಲು.ಕಣ್ಣ್ ತೆರೆಯಲು ಏನಿದೆ? ಎಲ್ಲವು ಎದುರಾಗಿರುವಾಗ. ಮಾಯಾನಗರಿ ಬೆಂಗಳೂರಿನ…

ಅಗ್ನಿ ಪಥಕ್ಕೆ ಪ್ರತಿಭಟನೆಯ ಅಗ್ನಿ

ಭಾರತೀಯ ಸೈನ್ಯದಲ್ಲಿ ಆಧುನೀಕರಣ ಮತ್ತು ಸದೃಢ ಚಾಣಾಕ್ಷ ಉತ್ತಮ ಕಾರ್ಯಕ್ಷಮತೆ ಹೆಚ್ಚಿಸುವ ಭಾಗವಾಗಿ ಪರಿಚಯಿಸಲ್ಪಟ್ಟ ಯೋಜನೆಯೇ ಅಗ್ನಿಪಥ ಯೋಜನೆ. ಈ ಯೋಜನೆಯ ಜಾರಿಯಿಂದ ಸೈನ್ಯದಲ್ಲಿ ಕಾರ್ಯಕ್ಷಮತೆ ಹೆಚ್ಚಾಗಿ ಸದೃಢ ಯುವಕರ ಲಭ್ಯತೆಯಿಂದ ಇವತ್ತಿನ ಕಾಲಕ್ಕೆ ತಕ್ಕಂತೆ ಅವಶ್ಯಕವಾಗಿರುವ ಕಠಿಣ ಸೈನಿಕ ಕಾರ್ಯಾಚರಣೆ…

ಅರುವಾಗ್ತಿದ್ದೀಯಾ ಮಗನೇ ಸಂಚಿಕೆ – 4

ಅರ್ಥ ಮಾಡ್ದ ಕಂದಾ ಭಾಗ -2 “ಬೆತ್ತಲಾಗ ಬೇಕು ಬೆಳಕಲ್ಲೇ,ಕಗ್ಗತ್ತಲಲ್ಲಿ ಯಾವ ಬಟ್ಟೆ ಧರಿಸಿದರೇನು ;ಅಂದ ಕಾಣೀತೆ ; ಚೆಂದ ಕಾಣೀತೆ” ಪ್ರೀತಿಯ ಓದುಗರೇ, ಇವತ್ತು ದುಡ್ಡು ಬರುತ್ತೆ ಓದು ಅಂತ ಹೇಳುದ್ರೆನೇ ಓದಲ್ಲ. ಅಂತಹದರಲ್ಲಿ ಸಮಯ ಬಿಡುವು ಮಾಡ್ಕೊಂಡು ಓದುತ್ತಾ…

ದಿವಾಳಿಯತ್ತ ಪಾಕಿಸ್ತಾನ

ಧರ್ಮಾಂಧತೆ, ಬಡತನ, ಅನಕ್ಷರತೆ, ಆಡಳಿತದಲ್ಲಿ ಧರ್ಮಗುರುಗಳ ಹಸ್ತಕ್ಷೇಪ, ಸರ್ಕಾರವನ್ನು ನಿಯಂತ್ರಿಸುವ ಸೈನ್ಯ, ಇದೆಲ್ಲಕ್ಕಿಂತ ಮಿಗಿಲಾಗಿ ಸರ್ಕಾರವನ್ನು ನಡೆಸುವ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಬ್ರಹ್ಮಾಂಡ ಭ್ರಷ್ಟಾಚಾರ ಇವುಗಳು ಒಂದು ದೇಶವನ್ನು ಸಂಪೂರ್ಣವಾಗಿ ವಿಫಲತೆಯ ಕಡೆಗೆ ಕೊಂಡೊಯ್ಯುವುದುದಲ್ಲದೆ, ದೇಶದ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ…

ಅರುವಾಗ್ತಿದ್ದೀಯಾ ಮಗನೇ – 3 ನೇ ಸಂಚಿಕೆ

ಪ್ರೀತಿಯ ಸ್ನೇಹಿತರೆ ಕಳೆದ 2 ಸಂಚಿಕೆಗಳಿಂದ ಅರುವಾಗ್ತಿದ್ದೀಯಾ ಮಗನೇ ನೋಡ್ತಿದ್ದೀರಾ ಹಾಗೆ ಮುಂದೆ ಓದೋಕೆ ಉತ್ಸುಕರಾಗಿದ್ದೀರಾ ಕೂಡ : ಇದು ನನಗೆ ಚೆನ್ನಾಗೆ ಅರುವಿದೆ. ಮುಂದುವರಿಸೋಕೆ ಮುಂಚೆ ಅರ್ಥ ಮಾಡ್ದ ಕಂದ ಎತ್ಕೊಂಡ್ ಬಂದಿರೋದು ಮುಂದೆ ನಿಮಗೆ ಅರುವಾಗುತ್ತೆ….. ಅರ್ಥ ಮಾಡ್ದ…

ನಾನ್ಯಾರಿಗಾದೆಯೊ..! ?

ಗೊತ್ತಿಲ್ಲ, ಗುರಿಯಿಲ್ಲ ಬದುಕಿಗೆ ನೆಲೆಯಿಲ್ಲ.ಉಸಿರಾಗೊ ಜೀವಕ್ಕೆ ಬದುಕಾಗಲಿಲ್ಲ.ಕಿಡಿಯಾಗಿ ಹುಟ್ಟಿಆವರಿಸಿ ಹೊತ್ತು ಉರಿದೆ.ಬೆಳೆದು ಹೆಮ್ಮರವಾಗಬೇಕಿರುವಜೀವಕ್ಕೆ ಜೋತು ಬಿದ್ದಿರುವೆ. ಇದು ಮನುಷ್ಯನ ಕ್ರಿಯಾಶೀಲತೆಯೆನ್ನುವರೆಷ್ಟೊ.?ನನ್ನ ಪಕ್ಕ ನಿಂತು ಬೆಂಕಿ ಕಿಡಿ ಹಚ್ಚಿಸಿಕೊಳ್ಳುವರೆಷ್ಟೊ.ಸುಡಬೇಡ ಎಂದರು ಸುಡದೆ ಬಿಡೆನು ನಾನು. ನನ್ನ ಕಟ್ಟಿ ಹಾಕಿ ಎಲ್ಲರನ್ನು ನನ್ನ ಬಳಿ…

ಸಿಲುಕಿದ ಚಕ್ರ ಜಾತಿ ತೀರ್ಥ?

ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ನಾಡ ಗೀತೆಯನ್ನು ತಿರುಚಿ ಅವಮಾನ ಮಾಡಿದ್ದಾರೆಂದು ಆರೋಪಿಸಿ ನಾಡೋಜ ಡಾ.ಹಂಪ ನಾಗರಾಜಯ್ಯ ರಾಜೀನಾಮೆ ನೀಡಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ವಿವಾದ ನೆನ್ನೆ ಮೊನ್ನೆಯದಲ್ಲ: ರೋಹಿತ್ ಚಕ್ರ ತೀರ್ಥ ಅವರನ್ನು…