• Tue. Jul 23rd, 2024

Month: July 2022

  • Home
  • ಯಾರಿಗಾದರೂ ಹೊಡೆಯಬಹುದು

ಯಾರಿಗಾದರೂ ಹೊಡೆಯಬಹುದು

ಭಾಷೆ, ಧರ್ಮಗಳ ವಿಚಾರ ಬಂದಾಗ ಅನ್ಯಾಯ ಸಹಿಸಿಕೊಳ್ಳದ ಜೀವಗಳು ಮುಷ್ಠಿ ಹಿಡಿದು ಬೀದಿಗೆ ಬಂದು ರಕ್ತ ಚೆಲ್ಲುವುದು ಸಾಮಾನ್ಯವಾಗಿ ಬಿಟ್ಟಿದೆ.ನಡು ಬೀದಿಯಲ್ಲಿ ಜನ ಸಾಮಾನ್ಯರ ಎದುರು ಹಾಡ ಹಗಲೆ ಮಚ್ಚುಗಳಿಡಿದು ಜಳಪಿಸುವ ಕೋಮುವಾಧಿಗಳು, ಹಿಂಧು, ಮುಸಲ್ಮಾನ, ಕ್ರೈಸ್ತ ಯಾವುದೆ ಧರ್ಮದವರಾದರು ದ್ವೇಷದ…

ಮತ್ತೆ ಹರಿದ ನೆತ್ತರು

ಕರ್ನಾಟಕದ ಕರಾವಳಿಯ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಮತ್ತೆ ದ್ವೇಷದ ಕೊಲೆಗಳು ಸದ್ದು ಮಾಡುತ್ತಲಿದ್ದು ಕಳೆದ ಬುಧವಾರ ಭಾರತೀಯ ಜನತಾ ಪಕ್ಷದ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ, ಪ್ರವೀಣ್ ನೆಟ್ಟಾರ ಅವರನ್ನು ಕೊಲೆ ಮಾಡಲಾಗಿದ್ದು ಕೋಮು ಸೂಕ್ಷ್ಮವಾದ ಸೂರತ್ಕಲ್ ನಲ್ಲಿ ಉದ್ವಿಗ್ನಪರಿಸ್ಥಿತಿ ನಿರ್ಮಾಣವಾಗಿ…

ಭೂತ ಕವಿ

ಈ ಅರೇಬಿಯನ್ ನೈಟ್ಸ್ ಕಥೆಗಳನ್ನು ಓದುವಾಗ ಇರೋ ಮಜಾನೇ ಬೇರೆ…ಬೇರೆ ಯಾವುದೋ ಪ್ರಪಂಚವೇ ಕಾಣಿಸುತ್ತೆ.ಅದರಲ್ಲೊಂದು ನೀತಿಕಥೆಗಳು, ತತ್ವಗಳು, ವಿಶಿಷ್ಟ ಪಾತ್ರಗಳು, ಕಲ್ಪನೆಗೆ ನಿಲುಕದ ಸನ್ನಿವೇಶಗಳು: ಲೇಖಕರಾದ ಜಿ. ಎನ್. ಚಂದ್ರಶೇಖರ ಹೇರ್ಳೆ ಅವರ ಪುಸ್ತಕದಲ್ಲಿರುವ ಒಂದು ಸಣ್ಣ ಕಥೆಯನ್ನು ನಿಮಗಾಗಿ ಇಲ್ಲಿ…

ರಾಷ್ಟ್ರಪತಿಯಾದ ದ್ರೌಪದಿ

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ವಿವಿಧ ಜಾತಿ ಜನಾಂಗಗಳು ಆದಿವಾಸಿ ಬುಡಕಟ್ಟುಗಳು ಹಾಗೂ ಧರ್ಮಗಳನ್ನು ಒಳಗೊಂಡ ದೇಶವಾಗಿದ್ದು ಇದನ್ನು ಒಂದು ಉಪಖಂಡ ಎಂದು ಕರೆಯುತ್ತಾರೆ. ಅಂದರೆ ವಿವಿಧ ದೇಶಗಳ ಒಂದು ಭೂಖಂಡವನ್ನು ಖಂಡವೆಂದು ಕರೆದರೆ ಭಾರತವನ್ನು ಉಪಖಂಡವೆಂದು ಕರೆಯಲು…

ಹ್ಯಾಪಿ ಜರ್ನಿ

ನಾನೊಂದೈದಾರು ಎಕರೆ ಭೂಮಿಯಲ್ಲಿ ಮನೆ ಕಟ್ಟಿಸಿದರೆ ಜನ ನೋಡಿ ಅದನ್ನ ಇವನ್ಯಾರು ಗುರು ಹಿಂಗೆ ಒಳ್ಳೆ ಅರಮನೆ ರೇಂಜ್ ನಲ್ಲಿ ಕಟ್ಟಿಸಿದ್ದಾನೆ ಅಂತಾರೆಯೇ ಹೊರತು ಅರಮನೆ ಅಂತ ಕರೆಯಲ್ಲ .ಅದು ಅರಮನೆಯಾಗಿದ್ದು ಅರಸನಿಂದ . ನನ್ನಿಂದಲೇ ಅರಸನು ಎಂದು ಅರಮನೆ ಬೀಗಿದರೆ…

ತನಿಖೆಯ ರೋಚಕ ಬದುಕು ಹೋರಾಟ

ಅರ್ಧಕ್ಕೆ ನಿಂತ ಓದು.. ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ ಮಾಸಿರಲಿಲ್ಲ.ಕೊನೆಗೆ ಪೊಲೀಸ್ ಅಧಿಕಾರಿಗಳು ಭೇಷ್ ಎಂದಿದ್ಯಾಕೆ? ಕಳೆದ ಸಂಚಿಕೆ ಮುಂದುವರಿದ ಭಾಗ 2. ಬಾಲ್ಯದಿಂದಲು ಹೊತ್ತಿಗೆ ಸರಿಯಾಗಿ ಊಟವಿಲ್ಲದ ಬದುಕು..ಹಸಿದ ಹೊಟ್ಟೆಯಲ್ಲಿ ಕಣ್ಣ್ ತುಂಬಾ ಕನಸ್ಸು ಕಟ್ಟಿಕೊಂಡು ಬದುಕಿನೆಡೆಗೆ ಹೆಜ್ಜೆ ಹಾಕಿದ ದಿನಗಳನ್ನು…

ಇದು ಸರಿ ಇದೆ

ಲೈಫು ನಾವ್ ಅಂದ್ಕೊಂಡಷ್ಟು ಕಷ್ಟ ಏನಲ್ಲ ತುಂಬಾ ಈಸಿ. ಆದ್ರೆ ಸರಿಯಾಗಿ ಅರ್ಥ ಮಾಡ್ಕೊಂಡ್ರೆ ಮಾತ್ರ, ನಾವೆಲ್ಲ ಸ್ಕೂಲ್ ನಲ್ಲಿ ಓದೋವಾಗ….. ನಮ್ ಪಠ್ಯ ಕ್ರಮದಲ್ಲಿ* ಒಂದು ವಾಖ್ಯದಲ್ಲಿ ಉತ್ತರಿಸಿ.*ಎರಡು ಮೂರು ವಾಖ್ಯಾಗಳಲ್ಲಿ ಉತ್ತರಿಸಿ.*ಹದಿನೈದು ವಾಖ್ಯಾಗಳಿಗೂ ಮೀರಿ ಉತ್ತರಿಸಿ.*ಬಿಟ್ಟ ಸ್ಥಳ ತುಂಬಿ.*ಹೊಂದಿಸಿ…

ಆಶಾಭಾವನೆ

ನಾ ಮತ್ತೆ ಬದುಕುವ,ಆಸೆಯ ಚಿಗುರು,ಕವಲೊಡೆದು,ತೇಲಿ ಹೋಗುತ್ತಿರುವ,ಆತ್ಮ ಮರಳಿಗೂಡಿಗೆ,ಸೇರುವ ಬಯಕೆಯಾಗಿದೆ,ನಿಮ್ಮ ನಗುವಿನ ಕಡಲೊಳು,ಮಗುವಾಗಿ ನಗಲು ಬೇಕಾಗಿದೆ,ನನಗೆ ನಿಮ್ಮ ಮಡಿಲು… ಪುಷ್ಪಲತಾ ನಾಗರಾಜ✍️

ಆರ್ಥಿಕ ದಿವಾಳಿಯಾದ ಶ್ರೀಲಂಕಾ

ಜಗತ್ತಿನ ಯಾವುದೇ ಒಂದು ರಾಷ್ಟ್ರ ನಿಸ್ವಾರ್ಥಿ ನಿಷ್ಪಕ್ಷಪಾತಿ ಜನಪರ ಮತ್ತು ಸದೃಢ ಮುಖಂಡತ್ವವನ್ನು ಹೊಂದಿಲ್ಲದಿದ್ದರೆ ,ಆ ರಾಷ್ಟ್ರ ಯಾವ ರೀತಿ ಹಾನಿ ಅನುಭವಿಸುತ್ತೆ ಎಂಬುದನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ನಾವು ನೋಡಬಹುದಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದ್ದು ದೇಶದ ರಾಷ್ಟ್ರಪತಿ…

ತನಿಖೆಯ ರೋಚಕ ಬದುಕು ಹೋರಾಟ

ಪತ್ರಕರ್ತರ ಏಳಿಗೆ,ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಹತ್ತಾರು ವರ್ಷಗಳಿಂದಿನಿಂದ ತುಡಿಯುತ್ತಿದ್ದ ಜೀವ ಮೊದಲು ಪ್ರಾರಂಭಿಸಿದ್ದು ‘ಕಣ್ಣು ಪತ್ರಿಕೆ’ ಹೋರಾಟ,ನ್ಯಾಯ, ಮುಖ್ಯ ಧ್ಯೇಯವಾಗಿಟ್ಟುಕೊಂಡಿದ್ದ ಪತ್ರಿಕೆ ನಂತರ ಅದರ ಗಡಿ ವಿಸ್ತಾರವಾಯಿತು.ಆಗ ಕಟ್ಟಿದ್ದು ರಾಜ್ಯ,ರಾಷ್ಟ್ರ,ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸುವಂತಹ ಪತ್ರಕರ್ತರ ಸಂಸ್ಥೆ ‘ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್’ ಏನಿದು…