• Tue. Jul 23rd, 2024

admin

  • Home
  • ರಂಗಭೂಮಿ ಬೇರಿಗೆ ದಕ್ಕಲಿ ನೆಲದ ರಾಜ್ಯೋತ್ಸವ!

ರಂಗಭೂಮಿ ಬೇರಿಗೆ ದಕ್ಕಲಿ ನೆಲದ ರಾಜ್ಯೋತ್ಸವ!

ನಲವತ್ತೈದು ವರ್ಷಗಳ ಬಣ್ಣದ ನಂಟು,ಸಾವಿರಾರು ಧಾರವಾಹಿಗಳಲ್ಲಿ ಅಭಿನಯ,ಇನ್ನೂರೈವತ್ತು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರ, ನಿಂತ ಜಾಗವನ್ನೆ ವೇದಿಕೆ ಮಾಡಿಕೊಂಡು ರಂಗಭೂಮಿಯನ್ನು ಬದುಕಾಗಿಸಿಕೊಳ್ಳುವುದರ ಜೊತೆಗೆ, ಬಣ್ಣದ ನಂಟಿನ ಸಾಂಗತ್ಯ ಬಯಸಿದವರನ್ನು ಜೊತೆಯಲ್ಲಿ ಕಟ್ಟಿಕೊಂಡು ಬದುಕು ಕಲ್ಪಿಸಿಕೊಟ್ಟ ಉತ್ಕೃಷ್ಟ ಕಲಾವಿದರು ಮೈಸೂರು ರಮಾನಂದ್ ಅವರು. ಅಭಿನಯವೆನ್ನಿಸದ…

ತುತ್ತುಣಿಸುವ ಚೈತನ್ಯ

ಮೂಲತಃ ಹುಲಿಯೂರು ದುರ್ಗದ ಕಾಮಿದೊಡ್ಡಿ ಗ್ರಾಮದವರು ಚೇತನ್. ಕೆಲಸ ಅರಸುತ್ತ ಬೆಂಗಳೂರಿನೆಡೆಗೆ ಬಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ ಕೆಲ ತಿಂಗಳುಗಳ ನಂತರ ಆ ಕೆಲಸ ಬಿಟ್ಟು ಟ್ರಸ್ಟ್ ಒಂದರಲ್ಲಿ ಕೆಲಸಕ್ಕೆ ಸೇರಿದರು. ದಿನನಿತ್ಯ ಅಲ್ಲಿನ ಸೇವಾಕಾರ್ಯಗಳನ್ನು ಹತ್ತಿರದಿಂದ ಗಮನಿಸುತ್ತಿದ್ದ ಚೇತನ್.ಟ್ರಸ್ಟಿನ…

ಕನಿಕರವಿಲ್ಲದ ಎಳನೀರು

ಕಾದು ನಿಂತ ಹಸಿದ ಜೀವಕ್ಕೆ ಹಣ್ಣು ಮುದುಕಿಯಮುಖದಲ್ಲಿನ ಸುಕ್ಕು ಗಟ್ಟಿದ ಗೆರೆ ದೂರದಿಂದ ಅಸ್ಪಷ್ಟವಾಗಿ ಕಂಡರು ಕನಿಕರದಿಂದ ನನ್ನನ್ನು ನಿಲ್ಲುವಂತೆ ಮಾಡಿತು. ಅಲ್ಲೆ ಕೊಂಚ ದೂರದ ಅಂಗಡಿ ಬಳಿ ಹೋಗಿದ್ದ ಅಜ್ಜಿ ಸಾಲು ಗಾಡಿಗಳ ಮಧ್ಯೆ ನಿಲ್ಲಿಸಲು ಕೈ ಗಾಡಿಗಳಿಗೆ ಅಡ್ಡವಾಗಿ…

ಪ್ರಾಂಶುಪಾಲರ ಸಂಚಾರಕ್ಕೆ ಭಾವುಕರಾದರು

”ಕಲೆ,ಸಾಹಿತ್ಯ, ರಂಗಭೂಮಿ ಹಿನ್ನೆಲೆಯ ಕುಟುಂಬವಲ್ಲ.ಬರೆಸಿಕೊಂಡಿದ್ದು ಹೊರಟ ವಿಜಯದ ಬದುಕಿನ ದಾರಿ” ಡಾ.ಸತೀಶ್ ಬಿ.ಸಿ ವಿದ್ಯಾರಣ್ಯಪುರದ ವಿದ್ಯಾಪೀಠ ಶಾಲೆಯ ಪ್ರಾಂಶುಪಾಲರು.ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ,ಒಳ್ಳೆಯ ಕೇಳುಗರು.ಚಿ ಉದಯಶಂಕರ್,ಹಂಸಲೇಖ ಅವರಿಂದ ಪ್ರಾರಂಭವಾದ ಸಂಗೀತದ ಹುಚ್ಚು ಇತ್ತೀಚಿನ ಜಯಂತ್ ಕಾಯ್ಕಿಣಿಯವರೆಗೂಮುಂದುವರೆಯಿತು.ಅವರ ಪಯಣದ ಮಾತು ಎದೆಯೊಳಗಿನ ಸಂಚಾರ…

“ಬೆಳಕಾಗಲಿ ಬದುಕು”

ಪಲವಿನ್ನೂ ಹಸಿ ಹಸಿಯಾಗಿದೆ ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ ಕಮಟಾಗಿ  ಹಳಸಿಹೋಗುವ ಮುನ್ನ ಯಾರ ಹೆಸರಿನ ಷರಾ ಬರೆದಿದೆಯೋ  ಕತ್ತಿಯಂಚಿನಲಿ ಕತ್ತರಿಸಿಕೊಂಡು  ಹೆಣವಾಗಿರುವ ಜೀವಕೋಶಗಳ ಮೇಲೆ  ಸಾವೊಂದು ಬದುಕಾಗಿದೆ ನನಗೆ ಬದುಕೊಂದು…