• Tue. Jul 23rd, 2024

ಸುದ್ದಿಗಳು

  • Home
  • ಉದಯಪುರದಲ್ಲಿ ಜಿಹಾದಿಗಳ ಅಟ್ಟಹಾಸ

ಉದಯಪುರದಲ್ಲಿ ಜಿಹಾದಿಗಳ ಅಟ್ಟಹಾಸ

ಮೊನ್ನೆ ಜೂನ್ 28ರಂದು ರಾಜಸ್ಥಾನದಲ್ಲಿ ನಡೆದ ಟೇಲರ್ ಒಬ್ಬರ ಕೊಲೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು ಜಿಹಾದಿ ಮಾನಸಿಕತೆಯ ಮೂಲಭೂತ ವಾದಿಗಳು, ಕನ್ನಯ್ಯ ಲಾಲ್ ಎಂಬ ಹೆಸರಿನ ಟೈಲರ್ ನನ್ನು ಹಾಡು ಹಗಲೆ ಆತನ ಅಂಗಡಿಗೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿ ದೇಹದಿಂದ…

ಮಹಾ ರಾಜಕೀಯ ತಲ್ಲಣ

ಮಹಾರಾಷ್ಟ್ರದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು’ಮಹಾರಾಷ್ಟ್ರ ವಿಕಾಸ ಅಗಾಢಿ, ಸರ್ಕಾರವನ್ನು ಮುನ್ನಡೆಸುತ್ತಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದ 55 ಶಾಸಕರಲ್ಲಿ ನಲವತ್ತು ಶಾಸಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಹಿರಿಯ ನಾಯಕರ ವಿರುದ್ಧ ಬಂಡೆದ್ದು, ಶಿವಸೇನೆಯ ಮತ್ತೊಬ್ಬ ಹಿರಿಯ ಶಾಸಕ…

ಅಗ್ನಿ ಪಥಕ್ಕೆ ಪ್ರತಿಭಟನೆಯ ಅಗ್ನಿ

ಭಾರತೀಯ ಸೈನ್ಯದಲ್ಲಿ ಆಧುನೀಕರಣ ಮತ್ತು ಸದೃಢ ಚಾಣಾಕ್ಷ ಉತ್ತಮ ಕಾರ್ಯಕ್ಷಮತೆ ಹೆಚ್ಚಿಸುವ ಭಾಗವಾಗಿ ಪರಿಚಯಿಸಲ್ಪಟ್ಟ ಯೋಜನೆಯೇ ಅಗ್ನಿಪಥ ಯೋಜನೆ. ಈ ಯೋಜನೆಯ ಜಾರಿಯಿಂದ ಸೈನ್ಯದಲ್ಲಿ ಕಾರ್ಯಕ್ಷಮತೆ ಹೆಚ್ಚಾಗಿ ಸದೃಢ ಯುವಕರ ಲಭ್ಯತೆಯಿಂದ ಇವತ್ತಿನ ಕಾಲಕ್ಕೆ ತಕ್ಕಂತೆ ಅವಶ್ಯಕವಾಗಿರುವ ಕಠಿಣ ಸೈನಿಕ ಕಾರ್ಯಾಚರಣೆ…

ದಿವಾಳಿಯತ್ತ ಪಾಕಿಸ್ತಾನ

ಧರ್ಮಾಂಧತೆ, ಬಡತನ, ಅನಕ್ಷರತೆ, ಆಡಳಿತದಲ್ಲಿ ಧರ್ಮಗುರುಗಳ ಹಸ್ತಕ್ಷೇಪ, ಸರ್ಕಾರವನ್ನು ನಿಯಂತ್ರಿಸುವ ಸೈನ್ಯ, ಇದೆಲ್ಲಕ್ಕಿಂತ ಮಿಗಿಲಾಗಿ ಸರ್ಕಾರವನ್ನು ನಡೆಸುವ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಬ್ರಹ್ಮಾಂಡ ಭ್ರಷ್ಟಾಚಾರ ಇವುಗಳು ಒಂದು ದೇಶವನ್ನು ಸಂಪೂರ್ಣವಾಗಿ ವಿಫಲತೆಯ ಕಡೆಗೆ ಕೊಂಡೊಯ್ಯುವುದುದಲ್ಲದೆ, ದೇಶದ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ…

ಆರ್ಯ-ದ್ರಾವಿಡ ರಾಜಕೀಯ

ಹಿಂದೊಮ್ಮೆ ತಮಿಳುನಾಡಿನ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಆರ್ಯ ದ್ರಾವಿಡ ಸಿದ್ದಾಂತ.ಈಗ ಕರ್ನಾಟಕದಲ್ಲಿ ಸದ್ದು ಮಾಡುತ್ತಿದ್ದು ರಾಜಕೀಯ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ಜನರನ್ನು ,ಜಾತಿ ಆಧಾರದ ಮೇಲೆ ಭಾಷೆಯ ಆಧಾರದ ಮೇಲೆ ಪ್ರಾಂತೀಯ…

ಮೋದಿ ಸರ್ಕಾರದ ಎಂಟು ವರ್ಷ ಜನತೆಗೆ ತಂದಿದೆಯೇ ಹರ್ಷ?.

ಇದೇ ಮೇ 26 ಕ್ಕೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು 8 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಎಂಟು ವರ್ಷಗಳ ಆಡಳಿತದ ಸಫಲತೆ ಹಾಗೂ ವಿಫಲತೆಯ ಕುರಿತು ಅವಲೋಕನವನ್ನು ಮಾಡಿದಾಗ ಈ ಸರ್ಕಾರ ಜನರ ಆಸೆ-ಆಕಾಂಕ್ಷೆಗಳನ್ನು ಮತ್ತು ಭರವಸೆಯನ್ನು ಈಡೇರಿಸುವಲ್ಲಿ…

ಕಾಶಿ ವಿಶ್ವನಾಥ ಮಂದಿರ ಮತ್ತು ಜ್ಞಾನವ್ಯಾಪಿ ಮಸೀದಿ ವಿವಾದ

ಹಿಂದೂಗಳ ಪವಿತ್ರ ಸ್ಥಾನವಾದ ವಾರಣಾಸಿ ಅಥವಾ ಕಾಶಿ ಎಂದು ಕರೆಯಲ್ಪಡುವ ಉತ್ತರಪ್ರದೇಶದ ಪವಿತ್ರ ಸ್ಥಾನ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಅದರಲ್ಲಿಯೂ ಕಾಶಿಯಲ್ಲಿ ಮರಣ ಹೊಂದಿದರೆ ಕೈಲಾಸ ಅನ್ನೋ ನಂಬಿಕೆ ಹಿಂದೂಗಳಲ್ಲಿ ಬಲವಾಗಿದೆ. ಎಷ್ಟೋ ಜನ ಮುಪ್ಪಾವಸ್ಥೆಯಲ್ಲಿ ತಲುಪಿದ ನಂತರ ಕಾಶಿಯಲ್ಲಿ…

ನೆಟ್ ಸರ್ಫ್ ತತ್ವ ಬೇರಿಗೆ ಸತ್ವ

ಮರಳಿ ಮಣ್ಣಿಗೆ ಎನ್ನುವ ಕವಿ ವಾಣಿಯಂತೆ ಜನ ಇಂದು ರಾಸಾಯನಿಕದಿಂದ ಹೊರ ಬಂದು ಸಾವಯವ ಕೃಷಿಯೆಡೆಗೆ ಮರಳುತ್ತಿರುವುದು ಮುಂದಿನ ಪೀಳಿಗೆಗೆ ಅದರ ಬೇರಿನ ಸತ್ವ ಬೀಡು ಬಿಟ್ಟು ಆರೋಗ್ಯಕರ ಸಮಾಜ ನಿರ್ಮಾಣ ಮಾಡಿದ ಹಾಗೆ. ಅದರ ಹುಟ್ಟಿಗೆ ನೆಟ್ ಸರ್ಫ್ ಸಾವಯವ…

ಭ್ರಷ್ಟಾಚಾರ ದೇಶದ ಪ್ರಗತಿಗೆ ಗ್ರಹಚಾರ.

ಸ್ವಾತಂತ್ರ್ಯ ಸಿಕ್ಕು ಸುಮಾರು 70 ವರ್ಷಗಳಾದರೂ ಭಾರತ ದೇಶಕ್ಕೆ ಅಭಿವೃದ್ಧಿ ಮತ್ತು ಪ್ರಗತಿ ಎಂಬುದು ಕನ್ನಡಿಯೊಳಗಿನ ಗಂಟಾಗಿ ಉಳಿದುಕೊಂಡಿದೆ. 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಈ ಸ್ವಾತಂತ್ರ್ಯವನ್ನು ಪಡೆಯಲು ಲಕ್ಷಗಟ್ಟಲೆ ಜನ ಹೋರಾಟದಲ್ಲಿ ಧುಮುಕಿ ಸಾಕಷ್ಟು ನೋವು ಮತ್ತು…

ಎಂ ಇ ಎಸ್ ಕಿತಾಪತಿ

ದಶಕಗಳಷ್ಟು ಹಳೆಯದಾದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿವಿವಾದ ಕಳೆದ ವಾರ ಮತ್ತೊಮ್ಮೆ ಮುನ್ನೆಲೆಗೆ ಬಂದು ಎರಡು ರಾಜ್ಯಗಳಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ. 1950 ರಿಂದ ಪ್ರಾರಂಭವಾದ ಈ ಗಡಿ ವಿವಾದ ಇನ್ನೂ ಇತ್ಯರ್ಥಗೊಳ್ಳದೆ ಉಳಿದಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ…