• Tue. Jul 16th, 2024

ಸುದ್ದಿಗಳು

  • Home
  • ಮಾದಕತೆ( ಡ್ರಗ್ಸ್) ಬೆಂಗಳೂರಿಗೆ ಆಪತ್ತು.

ಮಾದಕತೆ( ಡ್ರಗ್ಸ್) ಬೆಂಗಳೂರಿಗೆ ಆಪತ್ತು.

ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಸುಂದರ ನಗರಿ ಸುರಕ್ಷಿತವಾದ ನಗರಿ, ಅಂತ ಹೆಸರು ಮಾಡಿದ್ದ ನಮ್ಮ ಕೆಂಪೇಗೌಡರ ಕನಸಿನ ನಗರವಾದ ಬೆಂಗಳೂರು ಇತ್ತೀಚೆಗೆ ಮಾದಕವಸ್ತು ಕಳ್ಳಸಾಗಣೆದಾರರು ಮಾದಕವಸ್ತು ಸೇವಿಸುವವರು ಮತ್ತು ಮಾದಕ ವಸ್ತುವನ್ನು ಉತ್ಪಾದಿಸುವವರ ನೆಚ್ಚಿನ ತಾಣವಾಗಿ ಮಾರ್ಪಟ್ಟಿರುವುದು ಕೇವಲ ಬೆಂಗಳೂರು…

ದಾದ ಮೂಗರಾಗಿ ನನ್ನ ಮೂಖರಾಗಿಸಿದರು.

ಅಭಿಮಾನದ ಉಸಿರಲ್ಲಿ ಜೀವಂತಿಕೆ ಉಳಿದುದಾದ ಅಭಿಮಾನಿಯಾಗಿ ಅವರ ಹಾದಿಯಲ್ಲಿನಿತ್ಯ ಕಾಯಕದಲ್ಲಿ ಒಳ್ಳೆಯದನ್ನು ಮಾಡುತ್ತ. ಅದರಲ್ಲಿ ದಾದ ಜೀವಂತಿಕೆಯಿದೆಯೆಂದು ನಂಬಿ ಪೂಜಿಸಿ ನೆಡೆಯುತ್ತಿರುವ ವಿಶಿಷ್ಟ ಹಾಗೂ ವಿಶೇಷ ಸಂಸ್ಕಾರವಂತರು ದಾದ ಡಾ.ವಿಷ್ಣುವರ್ಧನ್ ಅವರ ಆರಾಧಕರ ಅಭಿಮಾನದ ಬದುಕು ನಿಮ್ಮ ಮುಂದೆ ಅವರ ಮಾತುಗಳಲ್ಲಿ..…

ಉಸಿರಾಟಕ್ಕೆ ಔಷಧಿ ದೇಶಕ್ಕೆ ಮಾದರಿ:

ಪ್ರಸ್ತುತ ಕಾಲ ಘಟ್ಟಕ್ಕೆ ಅತ್ಯವಶ್ಯ ನಮ್ಮ ನಡುವೆ ವಿಶಿಷ್ಟ ಆಲೋಚನೆಯ ವ್ಯಕ್ತಿಯೊಬ್ಬರು ಸೈನ್ಯ ಕಟ್ಟುವ ಉತ್ಸಾಹದಲ್ಲಿದ್ದಾರೆ.ಯಾರೊಂದಿಗು ಯುದ್ಧಕ್ಕೆ ಇಳಿಯುವ ಸೈನ್ಯವಲ್ಲ, ಹೋರಾಟಕ್ಕಿಳಿಯಲು ಏಕಾಂಗಿ ಚಿಂತಕ ಅವರು.ಅಂದ ಮೇಲೆ ಸಂಘಟನೆ,ಸಮಿತಿ ಗುಂಪುಗಾರಿಕೆ ಬರುವುದಿಲ್ಲ. ವಾತಾವರಣದಲ್ಲಿನ ವೈಪರೀತ್ಯಕ್ಕೆ ಬೇಸತ್ತು, ಬದುಕಿನ ನಡೆ ಬದಲಾಗಬೇಕೆಂದು ಹಂಬಲಿಸುವ…

ಅಕ್ಷರವಾಗದ ಬಳಪ ಮಕ್ಕಳಿಗೆ ಶಿಕ್ಷೆ

ಮುಚ್ಚಿದ ಶಾಲಾ ಅಂಗಳ ದೂಳು ಹಿಡಿದ ಕೊಠಡಿ,ಇದ್ದ ಜಾಗದಲ್ಲಿ ಬಳಪ ಅಕ್ಷರವಾಗದೆ ತನ್ನ ಹುಟ್ಟಿಗೆ ಪ್ರಶ್ನೆ ಕೇಳುತ್ತ ಮಕ್ಕಳ ಧ್ವನಿ ಕೇಳದೆ ಗಟ್ಟಿಯಾಗಿ ಜ್ಞಾನ ತಿದ್ದದೆ ಮೌನದ ಧರಣಿ. ಕೊರೋನ ದಿಗ್ಭಂದನದ ವೇಳೆ ಶಾಲೆಗಳ ಪರಿಸ್ಥಿತಿಯಿದು. ಸಾಮಾಜಿಕ ಅಂತರ ಕಾಯ್ದಿಸಿಕೊಳ್ಳದ ಹೊರತು…

ಅಘ್ಘಾನಿಸ್ತಾನದ ಆತಂಕಕಾರಿ ಬೆಳವಣಿಗೆ

ಭಾರತದ ನೆರೆ ರಾಷ್ಟ್ರವಾದ ಅಘ್ಘಾನಿಸ್ತಾನದಲ್ಲಿ ಆತಂಕಕಾರಿ ಬೆಳವಣಿಗೆಗಳು ಸಹಜವಾಗಿಯೆ ಭಾರತದಲ್ಲಿ ಆತಂಕವನ್ನು ಮೂಡಿಸಿದೆ.ದೇಶದಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬುಡಮೇಲು ಮಾಡಿ ಇಸ್ಲಾಂ ಮೂಲಭೂತವಾದಿಯಾದ ತಾಲಿಬಾನ್  ಉಗ್ರ ಸಂಘಟನೆ ಅಲ್ಲಿನ ಸರಕಾರವನ್ನು ಕಿತ್ತೆಸೆದು ದೇಶದ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಘ್ಘಾನಿಸ್ತಾನ ನಿಜವಾಗಿಯೂ ನತದೃಷ್ಟ ರಾಷ್ಟ್ರ …

ತುತ್ತುಣಿಸುವ ಚೈತನ್ಯ

ಮೂಲತಃ ಹುಲಿಯೂರು ದುರ್ಗದ ಕಾಮಿದೊಡ್ಡಿ ಗ್ರಾಮದವರು ಚೇತನ್. ಕೆಲಸ ಅರಸುತ್ತ ಬೆಂಗಳೂರಿನೆಡೆಗೆ ಬಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ ಕೆಲ ತಿಂಗಳುಗಳ ನಂತರ ಆ ಕೆಲಸ ಬಿಟ್ಟು ಟ್ರಸ್ಟ್ ಒಂದರಲ್ಲಿ ಕೆಲಸಕ್ಕೆ ಸೇರಿದರು. ದಿನನಿತ್ಯ ಅಲ್ಲಿನ ಸೇವಾಕಾರ್ಯಗಳನ್ನು ಹತ್ತಿರದಿಂದ ಗಮನಿಸುತ್ತಿದ್ದ ಚೇತನ್.ಟ್ರಸ್ಟಿನ…