ಗುಂಡ ಅಮಾಯಕ
ಅಮಾಯಕರನ್ನ ಖಂಡಿತವಾಗಿ ಭಗವಂತ ಕಾಪಾಡ್ತಾನೆ ಅನ್ನೋದಕ್ಕೆ ನಮ್ಮ ಗುಂಡನೇ ಉದಾಹರಣೆ.ಗುಂಡ ಕಷ್ಟ ಪಟ್ಟು ಕೆಲಸಕ್ಕೆ ಹೋಗಿ ಹಗಲು ರಾತ್ರಿ ಅಂತ ಸಂಪಾದನೆ ಮಾಡಿ ಬೈಕ್ ತಗೊಂಡ, ಮನೆಯಲ್ಲಿರೋ ಗೋಡೆಗಿಂತ ದೊಡ್ಡದಾದ T. V. ತಗೊಂಡ ಟಾಯ್ಲೆಟ್ ಬಾತ್ರೂಮ್ನಲ್ಲೆಲ್ಲ ಸಾಂಗ್ ಕೇಳಕ್ಕಂತ ಸೌಂಡ್…
ಅವಳ ಕೆಚ್ಚಲು ನಾಲ್ಕು ಪಾಲು:
ಅವಳು ಎಂಥ ಸೌಮ್ಯವಂತೆ ಗೊತ್ತಾ, ತುಂಬಾ ಮೃದು ಸ್ವಭಾವದವಳು. ಅವಳಿಗೆ ಅದೆಷ್ಟು ಮಕ್ಕಳೋ ಗೊತ್ತಿಲ್ಲ, ಆ ಮಕ್ಕಳಿಗೆ ಇನ್ನದೆಷ್ಟು ಮಕ್ಕಳೋ ಗೊತ್ತಿಲ್ಲ. ನನ್ನ ಪ್ರಖಾರ ಅವಳನ್ನ ತುಂಬಾ ಇಷ್ಟ ಪಟ್ಟವರು ನಾನು ಮತ್ತೆ ನಮ್ಮಣ್ಣ.ಅಷ್ಟು ಪ್ರೀತಿ ಅವಳಂದ್ರೆ’ ಅವಳನ್ನ ತಬ್ಬಿ ಮುದ್ದಾಡಿ…
ಶಾಪ
ಅರಿವಿಲ್ಲದೆ ಜೀವದ ಜೊತೆ ಬೆರೆತು ಮತ್ತಾಗುವೆ.ನಾನಿರುವುದು ಕೈ ಬೆರಳಿನ ಮಧ್ಯೆ ತುಟಿಯ ಮೇಲೆ ಕ್ಷಣ ಹೊತ್ತಷ್ಟೆ ,ಉದುರಿ ಹೋದರು ನೆಲಕ್ಕೆ ಗೊಬ್ಬರವಾಗದ ಹುಟ್ಟು.ನನ್ನ ತಾಕತ್ತೇನಿದ್ದರು ಜೀವದೊಳಗೆ ಅರಿವಿಗೆ ಬಾರದ ಹಾಗೆ.ನೋವು,ಸಂತೋಷ ಎಲ್ಲದರೊಳಗು ನಾನು ಭಾಗಿ.ಕಿಡಿಯಾದರು ಸುಡುವೆ ಅವರೊಳಗಿನ ನೋವನ್ನು,ತೆರೆಯದೆ ಮನಸ್ಸಿನ ಕದವನ್ನು.…
ಪೂಜಿಸಿಕೊಳ್ಳದ ಸಮಾಧಿಗಳು
ದುಡಿದ ಪುಡಿಗಾಸನ್ನು ಸಾಸಿವೆ ಡಬ್ಬಿಯೊಳಗೊ, ಹಾಸಿಗೆ ಕೆಳಗೊ ಇಟ್ಟು ಹೊರಗೆ ತೆಗೆಯುವಾಗ ಮುದುರಿ ಹೋದ ಗರಿ ಗರಿ ನೋಟು.ಅದನ್ನುಯಾರಿಗು ಕಾಣದ ಹಾಗೆ ತಂದು ಕೈಗಿಡುವ ಅಕ್ಕರೆಯಲ್ಲಿ ಬಾಗಿದ ಬೆನ್ನು ಹೊತ್ತ ಬೆವರ ಹನಿಯ ಪ್ರೀತಿಯ ಹೊದಿಕೆ ಆವರಿಸಿಕೊಂಡಿರುತ್ತೆ..ಮಕ್ಕಳು ಮೊಮ್ಮಕ್ಕಳೆಂಬ ಒಲವು.ಮಡಿಲಿಗೆ ಬರ…
ಸಾವಾದ ಮನುಷ್ಯ ಮತ್ತೆ ಹುಟ್ಟುವ!
ಅದ್ಯಾವ ಪವಾಡ ಪುರುಷನ ಆಶೀರ್ವಾದವೊ..?ಹೆತ್ತ ಅವ್ವನ ಘಳಿಗೆಯೊ?ಒಂದು ಕಡೆ ಕಾಲೂರದ ಹುಡುಗ.ಬೆಳಗ್ಗೆ ಏಳುವಾಗಲೆ ಕೆಲಸವನ್ನು ಜೋಳಿಗೆಯಂತೆ ಹೊತ್ತು ಮೇಲೇಳುತ್ತಾನೆ.ಈ ಹುಡುಗನಿಗೆ ಆಯಾಸವೆ ಆಗೋದಿಲ್ಲವೇನೋ.? ಎಲ್ಲರಿಗು ವಾರದಲ್ಲಿ ಒಂದು ದಿನ ರೆಜೆಯಾದರೆ ಈತ ಆ ದಿನವು ಯಾವುದಾದರು ಕೆಲಸ ಹೆಗಲೇರಿಸಿಕೊಂಡು ದಣಿವರಿಯದ ಹಾಗೆ…
ಬಳಸಲಾಗದ ಹತ್ತು ರೂಪಾಯಿ
ಕೆಲವು ಮಾತುಗಳೆ ಹಾಗೆ ಬಹುಕಾಲ ನಮ್ಮಲ್ಲಿ ನಮ್ಮೊಳಗೆ ಕಾಡುತ್ತೆ. ಪರಿಚಯವಿಲ್ಲದಿದ್ದರು ಮುಖ ಮರೆತರು ಅವರು ಆಡಿದ ಮಾತು ಧ್ವನಿಸುತ್ತಲ್ಲೆ ನಮ್ಮನ್ನು ನೆನಪಿಸುವಂತೆ ಮಾಡಿ ಒಂದಷ್ಟು ವರ್ಷಗಳು ನಮ್ಮೊಳಗೆ ಮಾತು ಮನೆ ಮಾಡಿಕೊಂಡು ತನ್ನದೆ ಪ್ರಪಂಚದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಎಂದೊ ಆಡಿದ…
ಅಪರಿಚಿತ ಸ್ಮೃತಿ ಪಟಲದಲ್ಲಿ ಪರಿಚಿತ
ನಾನು ಬಿ. ಎಡ್. ಗೆ ಸೇರುವಾಗ ನಡೆದ ಘಟನೆ.. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ವಿದ್ಯಾಭ್ಯಾಸದ ಹಂಬಲ ಅತೀವವಾಗಿತ್ತು ಕಾರಣ ಹಳ್ಳಿಯಲ್ಲಿನ ಸಮಸ್ಯೆಗಳು,ಕೊರತೆಗಳು,ಮತ್ತು ಕುಟುಂಬಗಳಲ್ಲಿನ ಆರ್ಥಿಕ ವ್ಯವಸ್ಥೆಗಳನ್ನು ನೋಡಿ ನಮ್ಮ ಮುಂದಿನ ಜೀವನ ಇದರಲ್ಲೇ ಮುಳುಗಬಾರದು ಜೊತೆಗೆ ಕಷ್ಟಪಟ್ಟು ವಿದ್ಯೆ ಕಲಿತರೆ…
ಪ್ರೀತಿ ತಿರಸ್ಕರಿಸಿದ ಮೊಬೈಲ್
ಚೌಕಟ್ಟು ಇರದ ಹೇಳದೆ ಹುಟ್ಟುವ ಪ್ರೀತಿ ಮನಸ್ಸಿನ ಭಾವನೆಗಳು ಬೆಸೆಯುವ ಹೃದಯ ಸಂಗಮವಾಗುವ ಘಳಿಗೆ.ಆಗ ಸ್ನೇಹ, ಸಣ್ಣ ಮುನಿಸು, ಕಾಳಜಿಯೊಂದಿಗೆ ನೆಡೆಯುವ ಸಹಜ, ಸುಂದರ ಮನಸ್ಸುಗಳ ಬೆಸುಗೆಯ ಭಾವವೆ ಪ್ರೀತಿ. ಮೊಳಕೆಯೊಡೆದು ಚಿಗುರೊಡೆಯುವ ಪ್ರೀತಿಯ ಕಾಲಘಟದಲ್ಲಿ ಪರಸ್ಪರ ಒಳ್ಳೆಯ ಕೇಳುಗರಾಗಿ ತಾಳ್ಮೆ…