• Mon. Oct 21st, 2024

ಬೆಳಕು

  • Home
  • ಕಾಡುವ ಪ್ರೀತಿ ನೈಜ ಘಟನೆ, ಕೋಮುವಾದಿಗಳು

ಕಾಡುವ ಪ್ರೀತಿ ನೈಜ ಘಟನೆ, ಕೋಮುವಾದಿಗಳು

ಅಲೆಮಾರಿ ಬದುಕಿನ ಯಾತನೆ, ದ್ರೌಪದಿಯ ದುಮ್ಮಾನ

ಚರಮಗೀತೆ

ಹುನ್ನಾರ ಠೇಂಕಾರ ಬಿನ್ನಾಣಗಳದೇ ಸದ್ದು  ಹೂಂಕರಿಸಿ ಬೆದರಿಸುವಾಗ ಅರೆಯುವುದೆಂತು ಮದ್ದು ಸಂಘರ್ಷಗಳ ಬುತ್ತಿಯಾಗಿದೆ ನೆತ್ತಿ ಅಲ್ಲಲ್ಲಿ ಕದ್ದು ಜಾಗ್ರತೆ!! ಸುತ್ತಾಡುತಿವೆ ಕಾದು ಮೇಲೆ ರಣಹದ್ದು ಕುಕ್ಕಿ ತಿನ್ನುವಾಗ ನಗಬಹುದು ಜಗ ಬಿದ್ದು ಬಿದ್ದು ಸಲ್ಲದ ಕಿಡಿ ಸರಮಾಲೆಗಳ ಅಲಂಕಾರವನು ಹೊದ್ದು ಮೆರವಣಿಗೆಗಳ…

ನಾ..ಯಾರು?

ನೀವು ಇರುವಾಗ ,ನಾ ನಗುವ ಕಡಲು,ನೀವಿಲ್ಲದೆ ನಾ,ಮಳೆ ಸುರಿಯದ,ಕರಿಮುಗಿಲು,ಮಳೆ ಮೋಡವಿದ್ದರು,ನಾ ಕುಣಿಯಲಾರದ ನವಿಲು!…. ಪುಷ್ಪಲತ ನಾಗರಾಜ ✍️

ಕಾಡುವ ಪ್ರೀತಿ ನೈಜ ಕಥೆ..ಮುಂದುವರಿದ ಭಾಗ.

ಸಂಚಿಕೆ -9 ಇದ್ದಂತೆ ಊರಿನಲ್ಲಿ ಸಿಹಿಯಾದ ಅನುಭವಗಳು ತನ್ನ ಸುತ್ತಮುತ್ತ ನಡೆಯುವುದಕ್ಕೆ ಆರಂಭವಾಗುತ್ತವೆ. ಅದೇನೆಂದರೆ ನಾಯಕ ಹೀಗೆ ತನ್ನ ಕೆಲಸಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದಾಗ….ಅವನ ಮನಸ್ಸನ್ನು ಕದಡುವಂತಹ ಒಂದು ಮುದ್ದಾದ ಹುಡುಗಿ ಇವನ ಕಣ್ಮುಂದೆ ಪ್ರತ್ಯಕ್ಷಳಾಗುತ್ತಲೇ ಇರುತ್ತಾಳೆ. ಇವನು ಕುಡಿ ನೋಟ ಬೀರಿ ಸುಮ್ಮನಾದರು…

ಕಾಡುವ ಪ್ರೀತಿ ನೈಜ ಕಥೆ..ಮುಂದುವರಿದ ಭಾಗ

ಸಂಚಿಕೆ -7 ಬಲವಾದ ನಿರ್ಧಾರವೆಂದರೆ… ತಾನಿದ್ದ ಊರಿನಲ್ಲಿ ಕೆಲಸ ಮಾಡೋಣವೆಂದರೆ ಸಾಕಷ್ಟು ಸಮಸ್ಯೆಗಳಿಂದ ಇರುವ ಕೆಲಸವನ್ನೇ ತೊರೆಯ ಬೇಕಾಗಿ ಬರುತ್ತಿತ್ತು… ಆದ್ದರಿಂದ ಮನೆಯಲ್ಲಿ ಕಥಾನಾಯಕನ ಬಗೆಗೆ ಅಸಮಾನತೆ… ಅಸಡ್ಡೆ… ಕೋಪ… ಎಲ್ಲವೂ ಒಮ್ಮೆಲೆ ಭುಗಿಲೇಳುತ್ತಿದ್ದವು. ತಂದೆಯ ಕಷ್ಟ ಸ್ಥಿತಿ… ತಾತನ ಮನೆಯ…

ಕಾಡುವ ಪ್ರೀತಿ ನೈಜ ಕಥೆ.. ಮುಂದುವರಿದ ಭಾಗ.

ಸಂಚಿಕೆ -6 ಮಹತ್ತರ ತಿರುವು ಎಂದರೆ ಕಥಾನಾಯಕನಲ್ಲಾದ ಸನ್ನಿವೇಶಗಳ ಅರಿವು. ಕಥಾನಾಯಕನಿಗೆ ಮನೆಯಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತ ಹೋಗುತ್ತವೆ… ಅದೇನಂದರೆ ಹಳ್ಳಿಯಲ್ಲಿ ಮಳೆಯನ್ನೇ ನಂಬಿ ಬೇಸಾಯ ಮಾಡಿಕೊಂಡಿದ್ದ ತಂದೆಯವರಿಗೆ ಮಳೆ ಚೆನ್ನಾಗಿ ಬಿದ್ದರಷ್ಟೆ ಬೆಳೆ ಇಲ್ಲದಿದ್ದರೆ.. ಹೊಲದಲ್ಲಿ ಎಷ್ಟೆಲ್ಲಾ ಕಷ್ಟಪಟ್ಟು ದುಡಿದರೂ ವ್ಯವಸಾಯ..…

ಕಾಡುವ ಪ್ರೀತಿ ನೈಜ ಕಥೆ

ಕಳೆದ ಸಂಚಿಕೆ ಮುಂದುವರಿದ ಭಾಗ.. ಸಂಚಿಕೆ -5 ಮದುವೆ ಮಾಡಿಸಲು ಮುಂದಾದ ಕಥಾನಾಯಕನ ಯೋಚನೆ ಏನೆಂದರೆ.. ಒಪ್ಪಿದ ಹುಡುಗ-ಹುಡುಗಿ ಓಡಿ ಹೋಗಿ ಮದುವೆಯಾದರೆ ಭವಿಷ್ಯದ ಕಷ್ಟ ಕಾರ್ಪಣ್ಯಗಳಿಗೆ ಸಿಲುಕುತ್ತಾರೆ ಎಂದು ನಮ್ಮ ಕಥಾನಾಯಕ ಅವರನ್ನು ಕದ್ದು ಮದುವೆ ಮಾಡಿಸದೆ ಹುಡುಗ-ಹುಡುಗಿಯ ಕುಟುಂಬಗಳೊಂದಿಗೆ…

ಕಾಡುವ ಪ್ರೀತಿ(ನೈಜ ಘಟನೆ) ಸಂಚಿಕೆ-4

ಮೊಟ್ಟಮೊದಲು ಗಾರ್ಮೆಂಟ್ಸ್ ನಲ್ಲಿ ಹೆಲ್ಪರ್ ಕೆಲಸಕ್ಕೆ ಸೇರುತ್ತಾನೆ. ತನ್ನ ಸಹಚರರ ಜೊತೆ ಚೆನ್ನಾಗಿ ಕೆಲಸವನ್ನು ಕೂಡ ಮಾಡುತ್ತಿರುತ್ತಾನೆ..ಹೀಗಿರಬೇಕಾದರೆ ಅವನ ಮೇಲ್ಮಟ್ಟದ ಕೆಲ ವ್ಯಕ್ತಿಗಳು ನಮ್ಮ ಕಥಾನಾಯಕನ ನಿಯತ್ತಿನ ಕೆಲಸವನ್ನು ನೋಡಿ ಜೊತೆಗೆ ಅನ್ಯಾಯವನ್ನು ಎದುರಿಸುವ ಗುಣವನ್ನು ನೋಡಿ ಖುಷಿಪಟ್ಟರೂ ತಮ್ಮ ಕಳ್ಳ…