• Mon. Oct 21st, 2024

ವೃಕ್ಷದ ಘಮಲು

  • Home
  • ಸಿನಿ -ಕನ್ನಡದ ಬೇರು

ಸಿನಿ -ಕನ್ನಡದ ಬೇರು

ಈ ಸಂಜೆ ಯಾಕಾಗಿದೆ?

ಎಂದಿಗೂ ಓದಬೇಡಿ, ಹಕ್ಕಿ

ಸ್ಲೋಗಾನ್ಸ್

ಪ್ರೀತಿಯ ಓದುಗರೆ ಎಪ್ಪತ್ತೈದನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಇವತ್ತು ನಾವಿದ್ದೇವೆ .ಕನ್ನಡ ವೃಕ್ಷ ಮಾಸ ಪತ್ರಿಕೆ ಓದುತ್ತಿರುವ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು .🙏 ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ನಮಗೆಲ್ಲಾ ಏನೋ ಸಂಭ್ರಮ , (ಸ್ಕೂಲ್ ನಲ್ಲಿ ಓದುವಾಗ ; ಆಗಸ್ಟ್ ಹದಿನೈದರ…

ಕೊಡುಗೆ

ಇವತ್ತು ಪಬ್ಲಿಸಿಟಿ ಎಷ್ಟು ಮುಖ್ಯ ಅಂದ್ರೆ, ಮೂರ್ ಹೊತ್ತಿನ ಊಟದಲ್ಲಿ ಒಂದು ಹೊತ್ತು ಕಡಿಮೆ ಆದ್ರೂ ಪರವಾಗಿಲ್ಲ ಪಬ್ಲಿಸಿಟಿ ಮಾತ್ರ ಬೇಕೇ ಬೇಕು.ಆ ಕ್ಷಣದ ಫೋಟೋ ಕ್ಲಿಕ್ಕಿಸಿ ಸ್ಟೇಟಸ್ ಹಾಕಿದ್ರೆ ಜನರಿಗೊಂದು ಸಮಾಧಾನ.ಹಿಂಗೆ ಇದೊಂತರ ಪಬ್ಲಿಸಿಟಿ. ಸೆಲ್ಫ್ ಪಬ್ಲಿಸಿಟಿ ಇಸ್ ದಿ…

ಭೂತ ಕವಿ

ಈ ಅರೇಬಿಯನ್ ನೈಟ್ಸ್ ಕಥೆಗಳನ್ನು ಓದುವಾಗ ಇರೋ ಮಜಾನೇ ಬೇರೆ…ಬೇರೆ ಯಾವುದೋ ಪ್ರಪಂಚವೇ ಕಾಣಿಸುತ್ತೆ.ಅದರಲ್ಲೊಂದು ನೀತಿಕಥೆಗಳು, ತತ್ವಗಳು, ವಿಶಿಷ್ಟ ಪಾತ್ರಗಳು, ಕಲ್ಪನೆಗೆ ನಿಲುಕದ ಸನ್ನಿವೇಶಗಳು: ಲೇಖಕರಾದ ಜಿ. ಎನ್. ಚಂದ್ರಶೇಖರ ಹೇರ್ಳೆ ಅವರ ಪುಸ್ತಕದಲ್ಲಿರುವ ಒಂದು ಸಣ್ಣ ಕಥೆಯನ್ನು ನಿಮಗಾಗಿ ಇಲ್ಲಿ…

ಹ್ಯಾಪಿ ಜರ್ನಿ

ನಾನೊಂದೈದಾರು ಎಕರೆ ಭೂಮಿಯಲ್ಲಿ ಮನೆ ಕಟ್ಟಿಸಿದರೆ ಜನ ನೋಡಿ ಅದನ್ನ ಇವನ್ಯಾರು ಗುರು ಹಿಂಗೆ ಒಳ್ಳೆ ಅರಮನೆ ರೇಂಜ್ ನಲ್ಲಿ ಕಟ್ಟಿಸಿದ್ದಾನೆ ಅಂತಾರೆಯೇ ಹೊರತು ಅರಮನೆ ಅಂತ ಕರೆಯಲ್ಲ .ಅದು ಅರಮನೆಯಾಗಿದ್ದು ಅರಸನಿಂದ . ನನ್ನಿಂದಲೇ ಅರಸನು ಎಂದು ಅರಮನೆ ಬೀಗಿದರೆ…

ಇದು ಸರಿ ಇದೆ

ಲೈಫು ನಾವ್ ಅಂದ್ಕೊಂಡಷ್ಟು ಕಷ್ಟ ಏನಲ್ಲ ತುಂಬಾ ಈಸಿ. ಆದ್ರೆ ಸರಿಯಾಗಿ ಅರ್ಥ ಮಾಡ್ಕೊಂಡ್ರೆ ಮಾತ್ರ, ನಾವೆಲ್ಲ ಸ್ಕೂಲ್ ನಲ್ಲಿ ಓದೋವಾಗ….. ನಮ್ ಪಠ್ಯ ಕ್ರಮದಲ್ಲಿ* ಒಂದು ವಾಖ್ಯದಲ್ಲಿ ಉತ್ತರಿಸಿ.*ಎರಡು ಮೂರು ವಾಖ್ಯಾಗಳಲ್ಲಿ ಉತ್ತರಿಸಿ.*ಹದಿನೈದು ವಾಖ್ಯಾಗಳಿಗೂ ಮೀರಿ ಉತ್ತರಿಸಿ.*ಬಿಟ್ಟ ಸ್ಥಳ ತುಂಬಿ.*ಹೊಂದಿಸಿ…

ಹುಟ್ಟು ಹಬ್ಬದ ಶುಭಾಶಯಗಳು

ನೀವು ದಾರಿದ್ರ್ಯ ತುಂಬಿದ ಮನೆಯಲ್ಲಿದ್ರೂ ಪರವಾಗಿಲ್ಲ ; ದಾರಿದ್ರ್ಯ ತುಂಬಿದ ಮನದಲ್ಲಿರಬಾರದು.ಕೆಲವೇ ಕೆಲವು ಪುಣ್ಯಾತ್ಮರಿಗೆ ಅರ್ಥವಾಗಿದ್ದೇನೆಂದರೆ, ಹಾಗೆ ಬೋಧಿಸಿದ್ದೇನೆಂದರೆ, ಮನಸೇ ಆಲಯವಂತ.ಯಾರಿಗ್ ಇಷ್ಟವಿಲ್ಲ ಹೇಳಿ, ಎಲ್ರಿಗೂ ಹುಟ್ದಬ್ಬ ಅಂದ್ರೆ ಅದೇನೋ ಒಂಥರಾ ಉತ್ಸಾಹ….. ಖುಷಿ ನಾನ್ ಎಂತೆಂಥ ಹುಟ್ದಬ್ಬ ನೋಡಿದ್ದೀನಿ ಅಂದ್ರೆ,…

ಅರುವಾಗ್ತಿದ್ದೀಯಾ ಮಗನೇ

ಈ ಅರುವಾಗ್ತಿದ್ದೀಯಾ ಮಗನೇ ಶುರು ಮಾಡಿದ್ದೆ, ಒಂದಷ್ಟು ಅರಿವು ಮೂಡಿಸಣ ಅಂತ ಮಾಡ್ಕೊಳ್ಳೋದು ಬಿಡೋದು ನಿಮಿಗ್ ಸೇರಿದ್ದು.ಬರೀ ನನ್ ಸ್ನೇಹಿತನ ಊರಿನ ಕಥೆ ಅಲ್ಲ, ಅಥವಾ ಅರ್ಥ ಮಾಡ್ದ ಕಂದಾದ ನಮ್ಮಜ್ಜಿ ಕಥೆಯಲ್ಲ.., ಅ ಸಹಾಯಕರಗಿ ಅರ್ಥ ಹೀನರಾಗಿ ಬದುಕ್ತಿರುವವರಿಗೋಸ್ಕರ.ಅಲ್ಲಿ ಆ…