• Mon. Oct 21st, 2024

ಸಿನಿ ವೃಕ್ಷ

  • Home
  • ರಂಗಭೂಮಿಯ ಮೂಲ ಬೇರಿಗೆ ದಕ್ಕಲಿ ನೆಲದ ‘ರಾಜ್ಯೋತ್ಸವ ಪ್ರಶಸ್ತಿ’

ರಂಗಭೂಮಿಯ ಮೂಲ ಬೇರಿಗೆ ದಕ್ಕಲಿ ನೆಲದ ‘ರಾಜ್ಯೋತ್ಸವ ಪ್ರಶಸ್ತಿ’

‘ಸುಖ ಸಂಚಾರಕ್ಕೆ’ ದಾದ ಹಾರೈಕೆ

ಮೈಸೂರು ರಮಾನಂದ್: ಮೂಲತ: ಮೈಸೂರಿನವರಾದರಿಂದ ಆ ನೆಲದ ಸಾಂಸ್ಕೃತಿಕ ನಗರಿಯ ಭವ್ಯ ಕಲೆಯ ನಂಟು ತಮ್ಮೊಳಗೆ ಅಡಗಿದೆ. ರಂಗಭೂಮಿಯಿಂದ ಪ್ರಾರಂಭವಾದ ‘ಪಯಣ’ ಚಿತ್ರ ಬದುಕಿನ ಹಲವು ಆಯಾಮಗಳನ್ನು ಸ್ಪರ್ಶಿಸಿ ಪರಾಕಾಯ ಜೀವ ತುಂಬಿದ ಬಣ್ಣದ ಬದುಕು ಇವರದು. ರಂಗಭೂಮಿಯನ್ನು ಅತ್ಯಂತ ಸಮರ್ಪಕವಾಗಿ…

ರಂಗಭೂಮಿ ಬೇರಿಗೆ ದಕ್ಕಲಿ ನೆಲದ ರಾಜ್ಯೋತ್ಸವ!

ನಲವತ್ತೈದು ವರ್ಷಗಳ ಬಣ್ಣದ ನಂಟು,ಸಾವಿರಾರು ಧಾರವಾಹಿಗಳಲ್ಲಿ ಅಭಿನಯ,ಇನ್ನೂರೈವತ್ತು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರ, ನಿಂತ ಜಾಗವನ್ನೆ ವೇದಿಕೆ ಮಾಡಿಕೊಂಡು ರಂಗಭೂಮಿಯನ್ನು ಬದುಕಾಗಿಸಿಕೊಳ್ಳುವುದರ ಜೊತೆಗೆ, ಬಣ್ಣದ ನಂಟಿನ ಸಾಂಗತ್ಯ ಬಯಸಿದವರನ್ನು ಜೊತೆಯಲ್ಲಿ ಕಟ್ಟಿಕೊಂಡು ಬದುಕು ಕಲ್ಪಿಸಿಕೊಟ್ಟ ಉತ್ಕೃಷ್ಟ ಕಲಾವಿದರು ಮೈಸೂರು ರಮಾನಂದ್ ಅವರು. ಅಭಿನಯವೆನ್ನಿಸದ…

ಪ್ರಾಂಶುಪಾಲರ ಸಂಚಾರಕ್ಕೆ ಭಾವುಕರಾದರು

”ಕಲೆ,ಸಾಹಿತ್ಯ, ರಂಗಭೂಮಿ ಹಿನ್ನೆಲೆಯ ಕುಟುಂಬವಲ್ಲ.ಬರೆಸಿಕೊಂಡಿದ್ದು ಹೊರಟ ವಿಜಯದ ಬದುಕಿನ ದಾರಿ” ಡಾ.ಸತೀಶ್ ಬಿ.ಸಿ ವಿದ್ಯಾರಣ್ಯಪುರದ ವಿದ್ಯಾಪೀಠ ಶಾಲೆಯ ಪ್ರಾಂಶುಪಾಲರು.ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ,ಒಳ್ಳೆಯ ಕೇಳುಗರು.ಚಿ ಉದಯಶಂಕರ್,ಹಂಸಲೇಖ ಅವರಿಂದ ಪ್ರಾರಂಭವಾದ ಸಂಗೀತದ ಹುಚ್ಚು ಇತ್ತೀಚಿನ ಜಯಂತ್ ಕಾಯ್ಕಿಣಿಯವರೆಗೂಮುಂದುವರೆಯಿತು.ಅವರ ಪಯಣದ ಮಾತು ಎದೆಯೊಳಗಿನ ಸಂಚಾರ…