ಬಿಹಾರದ’ ಬದಲು ರಾಮ’ ರಾಜಕೀಯ
ಭಾರತೀಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳನ್ನು ನೋಡಿದರೆ ರಾಜಕೀಯವಾಗಿ ಯಾರೂ ಶಾಶ್ವತ ಗೆಳೆಯರು ಇಲ್ಲ ಮತ್ತು ಹಾಗೇನೇ ಶಾಶ್ವತ ವೈರಿಗಳು ಇಲ್ಲ. ಅಷ್ಟೇ ಅಲ್ಲದೆ ರಾಜಕೀಯ ಪಕ್ಷಗಳಿಗೆ ತತ್ವ ಸಿದ್ಧಾಂತ ಮತ್ತು ಬದ್ಧತೆ ಅನ್ನುವುದು ಇಲ್ಲವೇ ಇಲ್ಲ ಅನ್ನುವ ಮಟ್ಟಿಗೆ ಅಧಿಕಾರದ…
ತೃತೀಯ ಲಿಂಗಿಗಳಿಗೆ ಬೇಕು ಸಮಾಜದ ಆಲಿಂಗನ
ಸೃಷ್ಟಿಕರ್ತ ಸೃಷ್ಟಿಸಿರುವ ಈ ಜಗತ್ತಿನಲ್ಲಿ ಭೌತಿಕ ಸಮತೋಲನ ಕಾಯ್ದುಕೊಳ್ಳಲು ಪ್ರಾಣಿ ಸಸ್ಯಗಳಲ್ಲಿ ಸಜಾತಿ ಹಾಗೂ ವಿಜಾತಿಯ ಪ್ರಾಣಿಗಳಾದ ಗಂಡು ಹೆಣ್ಣು ಅಷ್ಟೇ ಏಕೆ ಇತ್ತ ಗಂಡು ಅಲ್ಲದ ಅರ್ಧ ಹೆಣ್ಣು ಅಲ್ಲದ ಅಲಿಪ್ತ ಪ್ರಾಣಿ ಹಾಗೂ ಸಸ್ಯಗಳನ್ನು ಸೃಷ್ಟಿಸಿದ್ದಿದೆ. ಅಲ್ಲದೆ ವಸ್ತುಗಳ…
ಮತ್ತೆ ಹರಿದ ನೆತ್ತರು
ಕರ್ನಾಟಕದ ಕರಾವಳಿಯ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಮತ್ತೆ ದ್ವೇಷದ ಕೊಲೆಗಳು ಸದ್ದು ಮಾಡುತ್ತಲಿದ್ದು ಕಳೆದ ಬುಧವಾರ ಭಾರತೀಯ ಜನತಾ ಪಕ್ಷದ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ, ಪ್ರವೀಣ್ ನೆಟ್ಟಾರ ಅವರನ್ನು ಕೊಲೆ ಮಾಡಲಾಗಿದ್ದು ಕೋಮು ಸೂಕ್ಷ್ಮವಾದ ಸೂರತ್ಕಲ್ ನಲ್ಲಿ ಉದ್ವಿಗ್ನಪರಿಸ್ಥಿತಿ ನಿರ್ಮಾಣವಾಗಿ…
ರಾಷ್ಟ್ರಪತಿಯಾದ ದ್ರೌಪದಿ
ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ವಿವಿಧ ಜಾತಿ ಜನಾಂಗಗಳು ಆದಿವಾಸಿ ಬುಡಕಟ್ಟುಗಳು ಹಾಗೂ ಧರ್ಮಗಳನ್ನು ಒಳಗೊಂಡ ದೇಶವಾಗಿದ್ದು ಇದನ್ನು ಒಂದು ಉಪಖಂಡ ಎಂದು ಕರೆಯುತ್ತಾರೆ. ಅಂದರೆ ವಿವಿಧ ದೇಶಗಳ ಒಂದು ಭೂಖಂಡವನ್ನು ಖಂಡವೆಂದು ಕರೆದರೆ ಭಾರತವನ್ನು ಉಪಖಂಡವೆಂದು ಕರೆಯಲು…
ಆರ್ಥಿಕ ದಿವಾಳಿಯಾದ ಶ್ರೀಲಂಕಾ
ಜಗತ್ತಿನ ಯಾವುದೇ ಒಂದು ರಾಷ್ಟ್ರ ನಿಸ್ವಾರ್ಥಿ ನಿಷ್ಪಕ್ಷಪಾತಿ ಜನಪರ ಮತ್ತು ಸದೃಢ ಮುಖಂಡತ್ವವನ್ನು ಹೊಂದಿಲ್ಲದಿದ್ದರೆ ,ಆ ರಾಷ್ಟ್ರ ಯಾವ ರೀತಿ ಹಾನಿ ಅನುಭವಿಸುತ್ತೆ ಎಂಬುದನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ನಾವು ನೋಡಬಹುದಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದ್ದು ದೇಶದ ರಾಷ್ಟ್ರಪತಿ…
ಪಶ್ಚಾತಾಪದ ಕುರುಹುಗಳಿಲ್ಲದೆ ಚಂದ್ರಶೇಖರ ಗುರೂಜಿಯ ಕಗ್ಗೊಲೆ
ಸರಳ ವಾಸ್ತು ಖ್ಯಾತಿಯ ಮತ್ತು ಸರಳ ಜೀವನ ಟಿವಿ ವಾಹಿನಿಯ ಸಂಸ್ಥಾಪಕರಾಗಿದ್ದ ಚಂದ್ರಶೇಖರ್ ಗುರೂಜಿಯವರನ್ನು ಇದೇ ದಿನಾಂಕ 5 ರಂದು ಹುಬ್ಬಳ್ಳಿಯ ಪ್ರೆಸಿಡೆನ್ಸಿ ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಇಡೀ ಕರ್ನಾಟಕವೇ ಬೆಚ್ಚಿ ಬೀಳುವಂತಾಗಿದೆ. ಹತ್ಯೆ ಮಾಡಿದ ನಾಲ್ಕು ಗಂಟೆ…